Yash Birthday: ರಾಕಿ ಭಾಯ್ ಹತ್ರ ಎಷ್ಟು ಕಾರು ಇದೆ ಗೊತ್ತಾ? ಗೆಸ್ಸ್ ಮಾಡೋದು ತಮಾಷೆನೇ ಅಲ್ಲ!
‘ರಾಜಧಾನಿ’ಯಲ್ಲಿ ‘ರಾಜಾಹುಲಿ’ ಇವರು.. ‘ಕಳ್ಳರ ಸಂತೆ’ಯಲ್ಲಿ ‘ಕಿರಾತಕ’.. ಅಭಿಮಾನಿಗಳ ಪ್ರೀತಿಯಲ್ಲಿ ಅಣ್ತಮ್ಮ ಇವರು.. ಇಂದು ರಾಕಿಂಗ್ ಸ್ಟಾರ್ ಯಶ್ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ, ಯಶ್ ಅವರ ಬಳಿ ಇರುವ ಕಾರುಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
ಕೇವಲ ರಾಕಿಭಾಯ್ ಹೆಸರಿಗೆ ಎಲ್ಲರ ಮುಖದಲ್ಲೂ ಬೆವರು ಬರುತ್ತೆ ಅಂದರೆ, ನಮ್ಮ ಕನ್ನಡ ನಟ ಯಶ್ ಅವರ ರೇಂಜ್ ಏನು ಅಂತ ಇಡೀ ವಿಶ್ವಕ್ಕೆ ಗೊತ್ತಿದೆ.
2/ 8
‘ರಾಜಧಾನಿ’ಯಲ್ಲಿ ‘ರಾಜಾಹುಲಿ’ ಇವರು.. ‘ಕಳ್ಳರ ಸಂತೆ’ಯಲ್ಲಿ ‘ಕಿರಾತಕ’.. ಅಭಿಮಾನಿಗಳ ಪ್ರೀತಿಯಲ್ಲಿ ಅಣ್ತಮ್ಮ ಇವರು..
3/ 8
ಇಂದು ರಾಕಿಂಗ್ ಸ್ಟಾರ್ ಯಶ್ ಅವರು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದುಬೈನಲ್ಲಿ ತಮ್ಮ ಹುಟ್ಟುಹಬ್ಬವನ್ನು ರಾಕಿಂಗ್ ಸ್ಟಾರ್ ಫ್ಯಾಮಿಲಿ, ಆಪ್ತ ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾರೆ. ಇನ್ನೂ ಯಶ್ ಅವರ ಬಳಿ ಇರುವ ಕಾರ್ ಕಲೆಕ್ಷನ್ ಬಗ್ಗೆ ತಿಳಿದುಕೊಳ್ಳೋಣ.
4/ 8
Audi Q7: Q7 ಆಡಿಯ ಅತ್ಯಂತ ಪ್ರೀಮಿಯಂ SUVಗಳಲ್ಲಿ ಒಂದಾಗಿದೆ. ಸೆಲೆಬ್ರಿಟಿಗಳಲ್ಲಿ ಆಡಿ ಜನಪ್ರಿಯವಾಗಿದೆ. ಹಾಗಾಗಿ ಯಶ್ ಆಡಿ ಕ್ಯೂ7 ಅನ್ನು ಹೊಂದಿದ್ದಾರೆ. Q7 ವಿಶಾಲವಾದ ಸ್ಪೇಸ್, ಶಕ್ತಿಯುತ ಎಂಜಿನ್ ಮತ್ತು ಉತ್ತಮ ವಿನ್ಯಾಸವನ್ನು ಹೊಂದಿದೆ. (News18 ಫೈಲ್)
5/ 8
Mercedes Benz GLS 350D:ಪಟ್ಟಿಯಲ್ಲಿ ಮತ್ತೊಂದು ಸ್ಪೋರ್ಟಿ ಕಾರು ಅಂದ್ರೆ ಅದು SUV GLS 350D ಆಗಿದೆ. ಇದು ಡೀಸೆಲ್ ಎಂಜಿನ್ನೊಂದಿಗೆ ಬರುತ್ತದೆ. ಇದು 255bhp ಪವರ್ ಮತ್ತು 620Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಸ್ವಯಂಚಾಲಿತ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ. (News18 ಫೈಲ್)
6/ 8
BMW 520D: ಯಶ್ ಅವರು BMW 5-ಸರಣಿಯನ್ನು ಹೊಂದಿದ್ದಾರೆ. ಇದು ಅವರ ಬಳಿ ಇರೋ ಏಕೈಕ ಸೆಡಾನ್ ಆಗಿದೆ. BMW 5-ಸರಣಿಯು ತುಂಬಾ ಉಪಯುಕ್ತವಾದ ಕಾರು. ಯಶ್ 5-ಸರಣಿಯ ಡೀಸೆಲ್ ಕಾರನ್ನು ಓಡಿಸುತ್ತಿದ್ದಾರೆ, ಇದು ಸ್ವಯಂಚಾಲಿತ ಗೇರ್ಬಾಕ್ಸ್ನೊಂದಿಗೆ ಬರುತ್ತದೆ. (News18 ಫೈಲ್)
7/ 8
Mercedes GLC 250D Coupe: Coupe SUV ಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿವೆ. ಅನೇಕ ಸೆಲೆಬ್ರಿಟಿಗಳು ತಮ್ಮ ಕಾರು ಸಂಗ್ರಹಣೆಯಲ್ಲಿ ಕನಿಷ್ಠ ಒಂದು ಕೂಪೆ SUV ಅನ್ನು ಹೊಂದಿದ್ದಾರೆ. ಯಶ್ ಮರ್ಸಿಡಿಸ್ GLC 250D ಕೂಪ್ ಅನ್ನು ಹೊಂದಿದ್ದಾರೆ. ಕಾರು 2.0-ಲೀಟರ್ ಡೀಸೆಲ್ ಎಂಜಿನ್ನೊಂದಿಗೆ ಬರುತ್ತದೆ. (News18 ಫೈಲ್)
8/ 8
Pajero Sport: Coupe SUV ಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿವೆ. ಅನೇಕ ಸೆಲೆಬ್ರಿಟಿಗಳು ತಮ್ಮ ಕಾರು ಸಂಗ್ರಹಣೆಯಲ್ಲಿ ಕನಿಷ್ಠ ಒಂದು ಕೂಪೆ SUV ಅನ್ನು ಹೊಂದಿದ್ದಾರೆ. ಯಶ್ ಮರ್ಸಿಡಿಸ್ GLC 250D ಕೂಪ್ ಅನ್ನು ಹೊಂದಿದ್ದಾರೆ. ಕಾರು 2.0-ಲೀಟರ್ ಡೀಸೆಲ್ ಎಂಜಿನ್ನೊಂದಿಗೆ ಬರುತ್ತದೆ. (News18 ಫೈಲ್)