Credit Cards: ಫಸ್ಟ್​ ಟೈಂ ಕ್ರೆಡಿಟ್​ ಕಾರ್ಡ್ ಪಡೆಯುತ್ತಿದ್ದೀರಾ? ಈ ವಿಚಾರಗಳನ್ನು ಮೊದಲು ತಿಳಿದುಕೊಳ್ಳಿ!

Credit Cards: ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಕ್ರೆಡಿಟ್ ಕಾರ್ಡ್‌ಗಳು ಲಭ್ಯವಿದೆ. ಇವುಗಳಲ್ಲಿ ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಸರಿಯಾದ ಕಾರ್ಡ್ ಅನ್ನು ಆಯ್ಕೆಮಾಡಿ. ಈ ಸಂದರ್ಭದಲ್ಲಿ, ಯಾವ ರೀತಿಯ ಕಾರ್ಡ್ ಅನ್ನು ಆಯ್ಕೆ ಮಾಡುವುದು ಉತ್ತಮ, ಯಾವ ಅಂಶಗಳನ್ನು ಪರಿಗಣಿಸಬೇಕೆಂದು ನೋಡೋಣ

First published: