Vote Without Voter Id: ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು, ಆಧಾರ್​​-ಪ್ಯಾನ್​ ಇದ್ರೆ ಸಾಕು!

Karnataka Assembly Election 2023: ವೋಟ್​ ಮಾಡ್ಬೇಕು ಅಂದ್ರೆ ವೋಟರ್​ ಐಡಿ ಇರಲೇ ಬೇಕು. ವೋಟರ್​ ಲಿಸ್ಟ್​ನಲ್ಲಿ ನಿಮ್ಮ ಹೆಸರು ಇರಬೇಕು. ಒಂದು ವೇಳೆ ವೋಟರ್ ಐಡಿ ನಿಮ್ಮ ಬಳಿ ಇಲ್ಲ ಅಂದ್ರೆ ನಾಳೆ ಏನ್​ ಮಾಡ್ಬೇಕು? ವೋಟರ್​ ಐಡಿ ಇಲ್ಲದೆಯೂ ಮತದಾನ ಮಾಡಬಹುದಾ? ಇಲ್ಲಿದೆ ನೋಡಿ ಉತ್ತರ.

First published:

 • 18

  Vote Without Voter Id: ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು, ಆಧಾರ್​​-ಪ್ಯಾನ್​ ಇದ್ರೆ ಸಾಕು!

  ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದೆ. ಮತದಾನಕ್ಕೆ ಇನ್ನೊಂದೆ ದಿನ ಬಾಕಿ. 4 ದಿನದಲ್ಲಿ ಅಭ್ಯರ್ಥಿಗಳ ಭವಿಷ್ಯ ಗೊತ್ತಾಗಲಿದೆ. ನಾಳೆ ಯಾರೂ ಕೂಡ ಮಿಸ್​ ಮಾಡದೇ ಮತದಾನ ಮಾಡಬೇಕು. ಮತದಾನ ಮಾಡೋದು ನಮ್ಮ ಹಕ್ಕು, ಜೊತೆಗೆ ಕರ್ತವ್ಯ ಕೂಡಾ.

  MORE
  GALLERIES

 • 28

  Vote Without Voter Id: ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು, ಆಧಾರ್​​-ಪ್ಯಾನ್​ ಇದ್ರೆ ಸಾಕು!

  ಇನ್ನೂ ವೋಟ್​ ಮಾಡ್ಬೇಕು ಅಂದ್ರೆ ವೋಟರ್​ ಐಡಿ ಇರಲೇ ಬೇಕು. ವೋಟರ್​ ಲಿಸ್ಟ್​ನಲ್ಲಿ ನಿಮ್ಮ ಹೆಸರು ಇರಬೇಕು. ಒಂದು ವೇಳೆ ವೋಟರ್ ಐಡಿ ನಿಮ್ಮ ಬಳಿ ಇಲ್ಲ ಅಂದ್ರೆ ನಾಳೆ ಏನ್​ ಮಾಡ್ಬೇಕು? ವೋಟರ್​ ಐಡಿ ಇಲ್ಲದೆಯೂ ಮತದಾನ ಮಾಡಬಹುದಾ? ಇಲ್ಲಿದೆ ನೋಡಿ ಉತ್ತರ.

  MORE
  GALLERIES

 • 38

  Vote Without Voter Id: ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು, ಆಧಾರ್​​-ಪ್ಯಾನ್​ ಇದ್ರೆ ಸಾಕು!

  ವೋಟರ್ ಐಡಿ ಕಾರ್ಡ್ ಕಳೆದು ಹೋಗಿದ್ರೆ ಮತ ಹಾಕೋದು ಹೇಗೆ? ಖಂಡಿತ ನೀವು ಕೂಡ ಮತದಾನ ಮಾಡಬಹುದು. ವೋಟರ್​ ಐಡಿ ಇಲ್ಲದಿದ್ರೂ ಇತರೆ ದಾಖಲೆಗಳ ಮೂಲಕ ನೀವು ವೋಟ್​ ಮಾಡಬಹುದು.

  MORE
  GALLERIES

 • 48

  Vote Without Voter Id: ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು, ಆಧಾರ್​​-ಪ್ಯಾನ್​ ಇದ್ರೆ ಸಾಕು!

  ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ತೋರಿಸಿ ನೀವು ನಾಳೆ ವೋಟ್ ಹಾಕಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು ತಮ್ಮ ಐಡಿ ಕಾರ್ಡ್ ತೋರಿಸಿ ಮತ ಹಾಕಬಹುದು.

  MORE
  GALLERIES

 • 58

  Vote Without Voter Id: ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು, ಆಧಾರ್​​-ಪ್ಯಾನ್​ ಇದ್ರೆ ಸಾಕು!

  ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್‌ಗಳಲ್ಲಿ ಕೊಡುವ ಫೋಟೋ ಸಹಿತ ಪಾಸ್‌ ಬುಕ್ ತೋರಿಸಿ ನಾಳೆ ಮತದಾನ ಮಾಡಬಹುದು. ಕೇವಲ ವೋಟರ್​ ಐಡಿ ಇದ್ದರಷ್ಟೇ ಮತ ಹಾಕಬಹುದು ಅಂತ ಅಂದುಕೊಳ್ಳಬೇಡಿ.

  MORE
  GALLERIES

 • 68

  Vote Without Voter Id: ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು, ಆಧಾರ್​​-ಪ್ಯಾನ್​ ಇದ್ರೆ ಸಾಕು!

  ಅಷ್ಟೇ ಯಾಕೆ ನಿಮ್ಮ ಪ್ಯಾನ್​ ಕಾರ್ಡ್ ತೋರಿಸಿ ವೋಟ್​ ಹಾಕಬಹುದು. ನರೇಗಾ ಜಾಬ್ ಕಾರ್ಡ್‌ ಮೂಲಕವೂ ಮತ ಹಾಕಬಹುದು. ಕಾರ್ಮಿಕ ಇಲಾಖೆ ನೀಡುವ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್ ಮೂಲಕವೂ ಮತ ಹಾಕಬಹುದು.

  MORE
  GALLERIES

 • 78

  Vote Without Voter Id: ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು, ಆಧಾರ್​​-ಪ್ಯಾನ್​ ಇದ್ರೆ ಸಾಕು!

  ಶಾಸಕರು ಹಾಗೂ ಸಂಸದರು ತಮಗೆ ನೀಡಲಾಗುವ ಅಧಿಕೃತ ಐಡಿ ಕಾರ್ಡ್ ಬಳಸಿ ಮತ ಹಾಕಬಹುದು. ನಿಮ್ಮ ಹತ್ರ ಆಧಾರ್​ ಕಾರ್ಡ್ ಇದ್ದರೂ ಸಾಕು ನೀವು ನಾಳೆ ವೋಟ್​ ಮಾಡಬಹುದು.

  MORE
  GALLERIES

 • 88

  Vote Without Voter Id: ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು, ಆಧಾರ್​​-ಪ್ಯಾನ್​ ಇದ್ರೆ ಸಾಕು!

  ಇನ್ನೂ ವೋಟರ್​ ಐಡಿ ಕಾರ್ಡ್ ಇಲ್ಲದಿದ್ರೂ ಓಕೆ. ಆದರೆ ವೋಟರ್​ ಲಿಸ್ಟ್​​ನಲ್ಲಿ ನಿಮ್ಮ ಹೆಸರು ಇರಬೇಕು. ಇಲ್ಲದಿದ್ರೆ ಮತದಾನ ಮಾಡೋಕೆ ಆಗಲ್ಲ. ನಿಮ್ಮ ಬಳಿ ವೋಟರ್ ಐಡಿ ಕಾರ್ಡ್ ಇದ್ದರೂ ಕೂಡಾ ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇಲ್ಲವಾದ್ರೆ ಮತದಾನ ಮಾಡೋಕೆ ಸಾಧ್ಯವಿಲ್ಲ.

  MORE
  GALLERIES