ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರ (KSTA) ಮೊದಲ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಪರವಾನಗಿಯನ್ನು ನೀಡಿದೆ. (ಸಾಂದರ್ಭಿಕ ಚಿತ್ರ)
2/ 7
ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರ (KSTA) ಮೊದಲ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಪರವಾನಗಿಯನ್ನು ನೀಡಿದೆ. (ಸಾಂದರ್ಭಿಕ ಚಿತ್ರ)
3/ 7
ಡಿ.18 2021ರಂದು ವಿಕೆಡ್ ರೈಡ್ ಇ- ಬೈಕ್ ಟ್ಯಾಕ್ಸಿಗಳನ್ನು ಚಲಾಯಿಸಲು ಪರವಾನಗಿಗಾಗಿ ಅರ್ಜಿ ಸಲ್ಲಿಸಿತ್ತು . ಒಂದು ವರ್ಷ ಇದರ ಬಗ್ಗೆ ರಿಸರ್ಚ್ ನಡೆಸಿದ ಬಳಿಕ ಮೇಲೆ ಸಾರಿಗೆ ಇಲಾಖೆಯು ಇ-ಬೈಕ್ ಟ್ಯಾಕ್ಸಿ ಪರವಾನಗಿ ಅರ್ಜಿಗಳ ಮೇಲಿನ ಆದೇಶವನ್ನು ನೀಡಲಾಗಿದೆ. (ಸಾಂದರ್ಭಿಕ ಚಿತ್ರ)
4/ 7
ಪ್ರಸ್ತುತ ಬೆಂಗಳೂರಿನಲ್ಲಿ ಯಾವುದೇ ಪರವಾನಗಿಯನ್ನು ಪಡೆಯದೆ Rapido ಮತ್ತು Uber ಚಾಲನೆಯಲ್ಲಿರುವ ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸುತ್ತಿವೆ.(ಸಾಂದರ್ಭಿಕ ಚಿತ್ರ)
5/ 7
Rapido ಕೂಡ ಪರ್ಮಿಷನ್ ನೀಡುವಂತೆ ಸರ್ಕಾರಕ್ಕೆ ಕೆಲ ತಿಂಗಳುಗಳಿಂದ ಮನವಿ ಸಲ್ಲಿಸುತ್ತಲೆ ಇದೆ.(ಸಾಂದರ್ಭಿಕ ಚಿತ್ರ)
6/ 7
ನಗರದಲ್ಲಿ ಯಾವುದೇ ಹಂಚಿಕೆಯ ಆಟೋ ಅಥವಾ ಟ್ಯಾಕ್ಸಿ ಸೇವಗಳಿಲ್ಲ ಎಂದು ಪರಿಗಣಿಸಿ ಈ-ಬೈಕ್ ಟ್ಯಾಕ್ಸಿಗಳು ಉತ್ತಮ, ಅಗ್ಗದ ಆಯ್ಕೆಯಾಗಿದೆ ಎಂದು ಅನೇಕ ಪ್ರಯಾಣಿಕರು ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ಬೈಕ್ ಟ್ಯಾಕ್ಸಿ ಯೋಜನೆಗಾಗಿ ರೂಪಿಸಲಾದ ನಿಯಮಗಳ ಪ್ರಕಾರ ಪ್ರವಾಸದ ಮೂಲ ಮತ್ತು ಗಮ್ಯಸ್ಥಾನದ ನಡುವಿನ ಅಂತರವು 10 ಕಿಮೀಗಿಂತ ಹೆಚ್ಚಿರಬಾರದು. 5 ಕಿಮೀ ವರೆಗೆ ಮತ್ತು 5-10 ಕಿಮೀವರೆಗೆ ಚಾಲಕ ಮತ್ತು ಪಿಲಿಯನ್ ಹಳದಿ ಬಣ್ಣದ ಹೆಲ್ಮೆಟ್ ನೀಡಬೇಕು ಎಂದು ತಿಳಿಸಿದೆ. (ಸಾಂದರ್ಭಿಕ ಚಿತ್ರ)