Multibagger Stock: ಗೋಲ್ಡನ್​ ಷೇರುಗಳು, ಒಂದೇ ವರ್ಷದಲ್ಲಿ ಹೂಡಿಕೆದಾರರು ಕೋಟ್ಯಧಿಪತಿಯಾದ್ರು!

Multibagger Shares: ಹಣ ಗಳಿಸಲು ಬಯಸುವವರಿಗೆ ಷೇರು ಮಾರುಕಟ್ಟೆ ಉತ್ತಮ ಆಯ್ಕೆಯಾಗಿದೆ. ಆದರೆ ಇದರಲ್ಲಿ ಸಾಕಷ್ಟು ಅಪಾಯವಿದೆ. ಪರಿಸ್ಥಿತಿಗಳು ಉತ್ತಮವಾಗಿಲ್ಲದಿದ್ದರೆ, ಹೂಡಿಕೆ ಮಾಡಿದ ಹಣವನ್ನು ಹಿಂತಿರುಗಿಸಲಾಗುವುದಿಲ್ಲ. ಹಾಗಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹಾಕುವವರು ಎಚ್ಚರದಿಂದಿರಬೇಕು. ಆದರೆ ಕೆಲವು ಷೇರುಗಳು ಹೂಡಿಕೆದಾರರಿಗೆ ಮಲ್ಟಿ ಬ್ಯಾಗರ್ಸ್ ರಿಟರ್ನ್ಸ್ ನೀಡಿವೆ. ಈಗ ಇವುಗಳಲ್ಲಿ ಒಂದರ ಬಗ್ಗೆ ತಿಳಿಯೋಣ.

First published: