Stock Market: ಶ್ರೀಸಾಮಾನ್ಯರನ್ನ ಕೋಟ್ಯಧಿಪತಿಗಳನ್ನಾಗಿ ಮಾಡಿದ 36 ಪೈಸೆಯ ಷೇರು

Stock Market | Multibagger stocks: ಷೇರು ಮಾರುಕಟ್ಟೆ ಅಸ್ಥಿರ ವಲಯವಾಗಿದ್ದು, ಇಲ್ಲಿ ಹೂಡಿಕೆ ಮಾಡಿದವರು ಕೋಟ್ಯಧಿಪತಿಗಳು ಆಗಬಹುದು. ಕೆಲವೊಮ್ಮೆ ನಷ್ಟ ಅನುಭವಿಸಿ ಸಾಲದ ಸುಳಿಯಲ್ಲಿಯೂ ಸಿಲುಕುಬಹುದು. ಕೆಲವು ಕಂಪನಿಯ ಷೇರುಗಳ ಹೂಡಿಕೆದಾರರನ್ನ ಶ್ರೀಮಂತರನ್ನಾಗಿಸಿವೆ. ಅಂತಹ ಷೇರುಗಳ ಮಾಹಿತಿ ಇಲ್ಲಿದೆ.

First published: