Jio Offers: ಜಿಯೋದಿಂದ 6500 ರೂಪಾಯಿಯ ಅತ್ಯಾಕರ್ಷಕ ಕೊಡುಗೆ, 1 ದಿನ ಕಳೆದ್ರೆ ಈ ಆಫರ್ ಮಿಸ್ ಆಗುತ್ತೆ!

Jio Offers: ದೀಪಾವಳಿಯ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ಹಲವು ಕೊಡುಗೆಗಳನ್ನು ಘೋಷಿಸಿತ್ತು. ಈ ಆಫರ್ ಪಡೆಯಲು ಇನ್ನು 1 ದಿನ ಮಾತ್ರ ಬಾಕಿ ಇದೆ. ಜಿಯೋ ಬಳಕೆದಾರರು ಈ ಕೊಡುಗೆಯೊಂದಿಗೆ ರೂ.6,500 ವರೆಗೆ ಪ್ರಯೋಜನಗಳನ್ನು ಪಡೆಯಬಹುದು.

First published: