ಬುಮ್ರಾ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಬುಮ್ರಾ ಕಾರು ಸಂಗ್ರಹಣೆಯಲ್ಲಿ ಮರ್ಸಿಡಿಸ್ ಮೇಬ್ಯಾಕ್ ಸೇರಿದೆ. ಇದರ ವೆಚ್ಚ 2.54 ಕೋಟಿ. ಇದಲ್ಲದೆ, ಅವರ ಕಾರು ಸಂಗ್ರಹಣೆಯಲ್ಲಿ 1 ಕೋಟಿ ಬೆಲೆಯ ರೇಂಜ್-ರೋವರ್ ವೆಲಾರ್, ಟೊಯೊಟಾ ಇನ್ನೋವಾ ಕ್ರಿಸ್ಟಾ ಜಿ, 2.12 ಕೋಟಿ ನಿಸ್ಸಾನ್ ಜಿಟಿ-ಆರ್ ಇತ್ಯಾದಿ ಸೇರಿವೆ.