ಬ್ಯಾಂಕ್ ಗ್ರಾಹಕರಿಗೆ ಇದು ಎಚ್ಚರಿಕೆಯ ಸಂದೇಶ ಅಂದರೆ ತಪ್ಪಾಗಲ್ಲ. ನಿಮ್ಮ ಬಳಿ ಯಾವುದಾದರೂ ಬ್ಯಾಂಕ್ ಕೆಲಸವಿದ್ದರೆ ಬೇಗ ಮುಗಿಸಿ. ಏಕೆಂದರೆ ಇದೇ ತಿಂಗಳ 26ರಿಂದ ಸತತ 5 ದಿನಗಳ ಕಾಲ ಎಲ್ಲಾ ಬ್ಯಾಂಕ್ಗಳು ಬಂದ್ ಆಗಲಿವೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ತಿಂಗಳ 26 ರಂದು ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ಗಳಿಗೆ ರಜೆ ಇರುತ್ತದೆ. (ಸಾಂಕೇತಿಕ ಚಿತ್ರ)