Jandhan Account: ಜನ್​ಧನ್ ಖಾತೆ ಇದ್ದರೆ ನಿಮ್ಮ ಅಕೌಂಟ್​​ಗೆ ಬರಲಿದೆ 10 ಸಾವಿರ ಹಣ!

ಜನಧನ್ ಖಾತೆ(Jandhan Account) ಹೊಂದಿರುವವರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಪ್ರಧಾನ ಮಂತ್ರಿ ಜನಧನ್ ಯೋಜನೆ (PMJDY ಪ್ರಧಾನಮಂತ್ರಿ ಜನ್ ಧನ್ ಯೋಜನೆ) ಬಡವರಿಗಾಗಿ ಸರ್ಕಾರ(Government) ಪ್ರಾರಂಭಿಸಿದ ಹಣಕಾಸು ಕಾರ್ಯಕ್ರಮವಾಗಿದೆ. ಬ್ಯಾಂಕ್​ಗಳು, ಅಂಚೆ ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೂನ್ಯ ಬ್ಯಾಲೆನ್ಸ್​​ನೊಂದಿಗೆ(Zero Balance) ದೇಶದ ಬಡವರಿಗಾಗಿ ಖಾತೆ ತೆರೆಯುವ ಯೋಜನೆಯೇ ಈ ಜನಧನ್ ಯೋಜನೆ. ಬಡವನೂ ಸಹ ಸುಲಭವಾಗಿ ತನ್ನ ಬ್ಯಾಂಕ್​ ಖಾತೆಯನ್ನು ತೆರೆಯಬಹುದು.

First published: