ITR Refund: ತೆರಿಗೆದಾರರೇ, ಮರುಪಾವತಿಗೆ ಸಂಬಂಧಿಸಿದ ಈ ವಿಷಯಗಳನ್ನ ತಿಳಿದುಕೊಳ್ಳಿ

2022-23ನೇ ಸಾಲಿಗೆ ಐಟಿಆರ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿತ್ತು. ಐಟಿಆರ್ ಸಲ್ಲಿಕೆ ಮಾಡಿದವರು ಮರುಪಾವತಿ ಪಡೆದುಕೊಳ್ಳುತ್ತಿದ್ದಾರೆ. ಕೆಲವರು ಮರುಪಾವತಿಗಾಗಿ ಕಾಯುತ್ತಿದ್ದಾರೆ. ಅಂತಿಮ ದಿನಾಂಕ ಮುಗಿದ ಹಿನ್ನೆಲೆ ಈಗ ದಂಡ ಪಾವತಿಸಿ ಐಟಿಆರ್ ಸಲ್ಲಿಕೆ ಮಾಡಬೇಕು.

First published: