Most Expensive Wood: ಈ ಮರದ ತುಂಡಿಗೆ 8 ಲಕ್ಷ, ನಿಮ್ಮ ಮನೆಯಲ್ಲೇ ಬೆಳೆಸಿದ್ರೆ ಕೋಟ್ಯಾಧಿಪತಿಯಾಗಬಹುದು!
Most Expensive Wood: ವಿಶ್ವದಾದ್ಯಂತ ಹಲವಾರು ದುಬಾರಿ ಮರಗಳಿವೆ. ಆದರೆ ಈ ಮರದ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ. ಈ ಮರಕ್ಕೆ ಕೆಜಿಯಲ್ಲೇ ಲಕ್ಷಗಟ್ಟಲೆ ಬೆಲೆಯನ್ನು ಹೊಂದಿದೆ. ಹಾಗಿದ್ರೆ ಆ ಮರ ಯಾವುದು ಎಂದು ತಿಳಿಬೇಕಾದ್ರೆ ಈ ಲೇಖನವನ್ನೊಮ್ಮೆ ಓದಿ
ಶ್ರೀಗಂಧವು ವಿಶ್ವದ ಅತ್ಯಂತ ದುಬಾರಿ ಮರ ಎಂದು ಕರೆಯಲ್ಪಡುತ್ತದೆ. ಕೆಜಿಗೆ 7ರಿಂದ 8 ಸಾವಿರಕ್ಕೆ ಈ ಮರಗಳು ಮಾರಾಟವಾಗುತ್ತಿದೆ. ಶ್ರೀಗಂಧಕ್ಕಿಂತ ಬೆಲೆಬಾಳುವ ಇನ್ನೊಂದು ಮರವಿದೆ. ಇದರ ಬೆಲೆ ಕೆ.ಜಿ.ಗೆ 7 ರಿಂದ 8 ಲಕ್ಷ ರೂಪಾಯಿ. ಆ ಮರದ ನಿಜವಾದ ಹೆಸರೇನು? ಅದನ್ನು ಎಲ್ಲಿ ಕಂಡುಹಿಡಿಯಬೇಕೆಂದು ನಿಮಗೆ ತಿಳಿಯಬೇಕಾದ್ರೆ ಈ ಲೇಖನವನ್ನು ಓದಿ.
2/ 7
ಇಷ್ಟೊಂದು ಬೆಲೆ ಬಾಳುವ ಮರ ಇದೆ ಎಂದರೆ ಆಶ್ಚರ್ಯವೇನಿಲ್ಲ. ಆದರೆ ಅದರ ವಿವರ ಮತ್ತು ಅದರ ಪ್ರಯೋಜನಗಳನ್ನು ಮೊದಲು ತಿಳಿಯಬೇಕು. ಇನ್ನು ಈ ಮರದ ಕೆಜಿ ಬೆಲೆಯಲ್ಲಿ ಒಂದು ಹೊಸ ಮನೆಯನ್ನೇ ಖರೀದಿ ಮಾಡಬಹುದು.
3/ 7
ಈ ರೀತಿಯ ಮರಗಳು ಪ್ರಪಂಚದಲ್ಲೇ ಅತ್ಯಂತ ಅಪರೂಪವೆಂದು ತಿಳಿದುಬಂದಿದೆ. ಆದ್ದರಿಂದಲೇ ಅವುಗಳ ಬೆಲೆ ಗಗನಕ್ಕೇರಿದೆ. ಇತರ ಮರಗಳಿಗೆ ಹೋಲಿಸಿದರೆ ಈ ಮರಗಳ ಸಂಖ್ಯೆ ವಿಶ್ವದಾದ್ಯಂತ ತುಂಬಾ ಕಡಿಮೆ, ಆದ್ದರಿಂದ ಇವುಗಳಿಗೆ ಬೇಡಿಕೆ ಹೆಚ್ಚು ಎಂದೂ ಹೇಳುತ್ತಾರೆ.
4/ 7
ಆಫ್ರಿಕನ್ ಬ್ಲ್ಯಾಕ್ ವುಡ್ ಎಂದು ಕರೆಯಲ್ಪಡುವ ಈ ವಿಶಿಷ್ಟ ಮರದ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳಿವೆ. ಈ ಮರದ ಸರಾಸರಿ ಎತ್ತರ 25-40 ಅಡಿ. ಆಫ್ರಿಕನ್ ಬ್ಲಾಕ್ವುಡ್ ಮರಗಳು ಪ್ರಪಂಚದ 26 ದೇಶಗಳಲ್ಲಿ ಕಂಡುಬರುತ್ತವೆ. ಈ ಮರವು ಆಫ್ರಿಕಾ ಖಂಡದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಹೆಚ್ಚು ಕಂಡುಬರುತ್ತದೆ.
5/ 7
ವಿಶೇಷವಾಗಿ ಈ ಮರವು ಸಂಪೂರ್ಣವಾಗಿ ಬೆಳೆಯಲು ಒಟ್ಟು 60 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಮರವು ಕೀನ್ಯಾ ಮತ್ತು ತಾಂಜಾನಿಯಾದಂತಹ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂದು ಹೇಳಲಾಗಿದೆ. ಮರ ಕಳ್ಳಸಾಗಣೆದಾರರು ಸಾಮಾನ್ಯವಾಗಿ ಈ ಭಾಗದಲ್ಲಿ ಈ ಮರಕ್ಕಾಗಿ ಸಾಕಷ್ಟು ಮರವನ್ನು ಸುಡುತ್ತಾರೆ.
6/ 7
ಇತ್ತೀಚಿನ ದಿನಗಳಲ್ಲಿ, ಈ ಬೆಲೆಬಾಳುವ ಮರಕ್ಕಾಗಿ ಕಳ್ಳಸಾಗಾಣಿಕೆದಾರರಿಂದ, ಅರಣ್ಯನಾಶದಿಂದಾಗಿ ಆಫ್ರಿಕನ್ ಬ್ಲಾಕ್ವುಡ್ ಮರಗಳ ಸಂಖ್ಯೆಯು ಬಹಳ ಕಡಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಈ ಮರಗಳು ಕಣ್ಮರೆಯಾಗುವ ಪರಿಸ್ಥಿತಿ ಇದೆ ಎನ್ನುತ್ತಾರೆ ಆಯಾ ದೇಶಗಳ ಅರಣ್ಯ ಇಲಾಖೆ ಅಧಿಕಾರಿಗಳು.
7/ 7
ಇನ್ನು ಪರಿಸರವಾದಿಗಳು ಮತ್ತು ಸಸ್ಯ ವಿಜ್ಞಾನಿಗಳು ಸಹ ಇಂತಹ ದುಬಾರಿ ಮರದ ಮರಗಳನ್ನು ಬೆಳೆಯಲು ಅಗತ್ಯವಾದ ಹವಾಮಾನ ಪರಿಸ್ಥಿತಿಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.
First published:
17