Salary Hike: ಉದ್ಯೋಗಿಗಳಿಗೆ ಬಂಪರ್​​ ನ್ಯೂಸ್​, ಇನ್ಮುಂದೆ ಇವರಿಗೆಲ್ಲಾ ಸ್ಯಾಲರಿ ಹೆಚ್ಚಳ-ಬೋನಸ್​​ ಗಿಫ್ಟ್​!

ಕಳೆದ ಕೆಲವು ತಿಂಗಳುಗಳಿಂದ ಐಟಿ ವಲಯದಲ್ಲಿ ಹೆಚ್ಚಿನ ಅಟ್ರಿಷನ್ ದರ (ಉದ್ಯೋಗ ವಲಸೆ) ದಾಖಲಾಗಿದೆ. ಇದು ಟೆಕ್ ಕಂಪನಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

First published: