IT Hiring: ಐಟಿ ಉದ್ಯೋಗ ಪಡೆಯಲು ಬಯಸುವ ಫ್ರೆಶರ್‌ಗಳಿಗೆ ಬ್ಯಾಡ್ ನ್ಯೂಸ್! ಏನಪ್ಪಾ ಅದು?

IT Hiring: ಕೊರೋನಾ ಸಮಯದಲ್ಲಿ, ಸಾಫ್ಟ್‌ವೇರ್ ಸೇವಾ ವಲಯವು ಸಾಕಷ್ಟು ನೇಮಕಾತಿಗಳನ್ನು ಕಂಡಿದೆ. ಆದರೆ ಈಗ ಆರ್ಥಿಕ ಹಿಂಜರಿತದ ಭೀತಿಯಿಂದ ಐಟಿ ಕಂಪನಿಗಳಲ್ಲಿ ನೇಮಕಾತಿ ನಿಧಾನಗೊಂಡಿದೆ.

First published: