Bengaluru ನಲ್ಲಿ ಬದುಕೋಕೆ ವರ್ಷಕ್ಕೆ 1 ಕೋಟಿ ಸಂಬಳ ಇದ್ರೂ ಸಾಲಲ್ವಂತೆ! ವೈರಲ್ ಆಯ್ತು ವ್ಯಕ್ತಿಯೊಬ್ಬ ಕೇಳಿದ್ದ ಪ್ರಶ್ನೆ

ಯಾರೇ ಬಂದರೂ ಅಪ್ಪಿಕೊಂಡು ಕೆಲಸ ಕೊಟ್ಟು, ಜೀವನ ನಡೆಸಲು ಜಾಗ ಕೊಡುವ ಬೆಂಗಳೂರಿನಲ್ಲಿ ಬದುಕಲು ನಿಜಕ್ಕೂ ಅಷ್ಟು ದುಡ್ಡಿನ ಅವಶ್ಯಕಥೆ ಇದೆಯಾ? ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ಅಂಗೈ ಅಗಲ ಜಾಗ ಸಾಕು ಹಾಯಾಗಿ ಇರೋಕೆ ಅನ್ನುವದಕ್ಕೆ ಅರ್ಥವೇ ಇಲ್ಲದಂತಾಗುತ್ತೆ.

First published: