Vehicle Insurance: ಇನ್ಮುಂದೆ ಕಾರು, ಬೈಕ್‌ಗಳಿಗೆ ದೀರ್ಘಾವಧಿಯ ವಿಮೆ ಮಾಡಿಸಬೇಕು, IRDAI ಹೊಸ ರೂಲ್ಸ್!​

Vehicle Insurance: ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ವಾಹನ ವಿಮೆ ಕ್ಷೇತ್ರದಲ್ಲಿ ಹೊಸ ಯೋಜನೆಗಳನ್ನು ಮಾಡುತ್ತಿದೆ. ದೀರ್ಘಾವಧಿಯ ವಿಮೆ ಆಯ್ಕೆಯನ್ನು ತರುತ್ತಿದೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ನೋಡಿ.

First published: