IRCTC ಪುಣ್ಯ ಕ್ಷೇತ್ರ ಪ್ಯಾಕೇಜ್ ಮೂರು ವಿಭಾಗಗಳಲ್ಲಿ ಲಭ್ಯವಿದೆ. ಎಕಾನಮಿ ಡಬಲ್ ಮತ್ತು ಟ್ರಿಪಲ್ ಷೇರಿಂಗ್ ಬೆಲೆ ರೂ.15,120 ಆಗಿದ್ದರೆ ಸಿಂಗಲ್ ಷೇರಿಂಗ್ ಬೆಲೆ ರೂ.16,625. ಸ್ಟಾಂಡರ್ಡ್ ಡಬಲ್ ಮತ್ತು ಟ್ರಿಪಲ್ ಷೇರಿನ ಬೆಲೆ ರೂ.23,995 ಆಗಿದ್ದರೆ ಸಿಂಗಲ್ ಷೇರ್ನ ಬೆಲೆ ರೂ.25,770. ಕಂಫರ್ಟ್ ಡಬಲ್ ಮತ್ತು ಟ್ರಿಪಲ್ ಷೇರಿನ ಬೆಲೆ ರೂ.31,435 ಆಗಿದ್ದರೆ ಸಿಂಗಲ್ ಷೇರಿನ ಬೆಲೆ ರೂ.34,010. ಆಗಿರುತ್ತದೆ ನಿಮಗೆ ಯಾವುದು ಕಂಫರ್ಟ್ ಆಗಿರುತ್ತದೆಯೋ ಅದನ್ನೇ ಬುಕ್ ಮಾಡಬಹುದು.
ಎಕಾನಮಿ ವಿಭಾಗದಲ್ಲಿ ಸ್ಲೀಪರ್ ಕ್ಲಾಸ್ ಪ್ರಯಾಣ, ನಾನ್ ಎಸಿ ರೂಂಗಳಲ್ಲಿ ಉಳಿಯುವುದು, ಸ್ಟ್ಯಾಂಡರ್ಡ್ ವಿಭಾಗದಲ್ಲಿ ಕೂಡಾ ಎಸಿ ಪ್ರಯಾಣ ಮಾಡಬಹುದು, ಕಂಫರ್ಟ್ ವಿಭಾಗದಲ್ಲಿ ಸೆಕೆಂಡ್ ಎಸಿ ಪ್ರಯಾಣ, ಎಸಿ ರೂಂಗಳಲ್ಲಿ ಉಳಿಯುವುದುಕೊಳ್ಳುವ ವ್ಯಸ್ಥೆಗೆ ಸಂಬಂಧಿಸಿದಂತೆ ಚಹಾ, ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ, ಪ್ರಯಾಣ ವಿಮೆ ಒಳಗೊಂಡಂತೆ ಎಲ್ಲಾ ಸೌಲಭ್ಯಗಳೂ ಸಹ ನಿಮಗೆ ಸಿಗಲಿದೆ. (ಸಾಂಕೇತಿಕ ಚಿತ್ರ)