IRCTC Tatkal Ticket: ರೈಲ್ವೇ ಪ್ರಯಾಣಿಕರೇ ಗಮನಿಸಿ, ತತ್ಕಾಲ್ ಟಿಕೆಟ್ ಬುಕ್ಕಿಂಗ್ ಗೆ ಹೊಸ ಆಪ್

IRCTC Tatkal Ticket | ನೀವು ಹೆಚ್ಚು ರೈಲು ಪ್ರಯಾಣ ಮಾಡುತ್ತೀರಾ? ತತ್ಕಾಲ್ ರೈಲು ಟಿಕೆಟ್ (Tatkal Train Tickets) ಗಳನ್ನು ಹೆಚ್ಚಾಗಿ ಬುಕ್ ಮಾಡುತ್ತೀರಾ? ಈ ಹೊಸ ಆಪ್ ಮೂಲಕ ತತ್ಕಾಲ್ ಟಿಕೆಟ್ ಗಳನ್ನು ಸುಲಭವಾಗಿ ಬುಕ್ ಮಾಡಬಹುದು.

First published: