ಈ ಪ್ರವಾಸದ ಪ್ಯಾಕೇಜ್ 7 ಹಗಲು ಮತ್ತು 6 ರಾತ್ರಿಗಳಾಗಿರುತ್ತದೆ. ಇದರಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಹೋಗುವುದು, ಬರುವುದು, ಉಳಿದುಕೊಳ್ಳುವುದು, ತಿನ್ನುವುದು ಹೀಗೆ ಹಲವು ಸೌಲಭ್ಯಗಳು ಸಿಗುತ್ತವೆ. ಈ ಪ್ರವಾಸದ ಪ್ಯಾಕೇಜ್‌ನಲ್ಲಿ, ನೀವು ಏಕಾಂಗಿಯಾಗಿ ಪ್ರಯಾಣಿಸಲು ಪ್ರತಿ ವ್ಯಕ್ತಿಗೆ 57,900 ರೂ., ಇಬ್ಬರಿಗೆ 52,800 ರೂ. ಮತ್ತು ಮೂರು ಜನರಿಗೆ 50,900 ರೂ. ನೀವು ಈ ಪ್ಯಾಕೇಜ್ ಬುಕ್ ಮಾಡಲು IRCTC ಅಧಿಕೃತ ವೆಬ್ಸೈಟ್ಲ್ಲಿ ಬುಕ್ ಮಾಡಬಹುದು.