GST on Toilet: ಟಾಯ್ಲೆಟ್​ಗೆ ಹೋದ್ರೂ ಕಟ್ಬೇಕು 12 ಪರ್ಸೆಂಟ್​ ಜಿಎಸ್​ಟಿ! ಐಆರ್​ಸಿಟಿಸಿ ಸ್ಪಷ್ಟನೆ

GST on Toilet : IRCTC ಮತ್ತೊಮ್ಮೆ ಸುದ್ದಿಯಲ್ಲಿದೆ. ಆಗ್ರಾ ರೈಲ್ವೇ ನಿಲ್ದಾಣದ ಎಕ್ಸಿಕ್ಯೂಟಿವ್ ಲಾಂಜ್‌ನಲ್ಲಿ ಶೌಚಾಲಯಕ್ಕೆ ತೆರಳಿದ್ದ ಇಬ್ಬರು ವಿದೇಶಿ ಪ್ರಯಾಣಿಕರಿಗೆ ಭಾರಿ ಶುಲ್ಕ ವಿಧಿಸಿದ್ದಲ್ಲದೆ, ಶೇ.12ರಷ್ಟು ಜಿಎಸ್‌ಟಿ ವಿಧಿಸಿರುವ ಪ್ರಕರಣ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

First published: