Nepal Tour: ನೇಪಾಳಕ್ಕೆ ಪ್ರವಾಸ ಹೋಗಬೇಕೆಂಬ ಆಸೆ ಇದೆಯೇ? ಇದೋ IRCTCಯಿಂದ ಬಂಪರ್ ಆಫರ್!

ನೇಪಾಳವನ್ನು ಹಿಂದೂ ದೇಶ ಎಂದು ಕರೆಯಲಾಗುತ್ತದೆ. ಈ ಸುಂದರ ದೇಶವು ಪ್ರವಾಸೋದ್ಯಮಕ್ಕೆ ಅತ್ಯುತ್ತಮವಾದ ತಾಣವಾಗಿದೆ. ನೇಪಾಳವು ನೈಸರ್ಗಿಕ ಸೌಂದರ್ಯದ ಜೊತೆಗೆ ಅನೇಕ ಧಾರ್ಮಿಕ ಸ್ಥಳಗಳನ್ನು ಸಹ ಹೊಂದಿದೆ. ಪ್ರತಿ ವರ್ಷ ವಿಶ್ವದಾದ್ಯಂತ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿಗೆ ಹೋಗುವುದರಿಂದ ನೀವು ಕೆಲವು ಸಾಹಸಗಳನ್ನು ಮಾಡಬಹುದು. ವಿಶೇಷ ಪ್ರಕೃತಿಯನ್ನು ಸಹ ನೋಡಿ ಆನಂದಿಸಬಹುದು. ನೀವು ಕಡಿಮೆ ಬಜೆಟ್‌ನಲ್ಲಿ ನೇಪಾಳಕ್ಕೆ ಭೇಟಿ ನೀಡಲು ಬಯಸಿದರೆ ಇದು ಪರಿಪೂರ್ಣ ಪ್ರವಾಸ ಪ್ಯಾಕೇಜ್ ಅನ್ನು ಐಆರ್​ಸಿಟಿಸಿ ನೀಡುತ್ತಿದೆ

First published:

  • 17

    Nepal Tour: ನೇಪಾಳಕ್ಕೆ ಪ್ರವಾಸ ಹೋಗಬೇಕೆಂಬ ಆಸೆ ಇದೆಯೇ? ಇದೋ IRCTCಯಿಂದ ಬಂಪರ್ ಆಫರ್!

    ನೇಪಾಳವನ್ನು ಹಿಂದೂ ದೇಶ ಎಂದು ಕರೆಯಲಾಗುತ್ತದೆ. ಈ ಸುಂದರ ದೇಶವು ಪ್ರವಾಸೋದ್ಯಮಕ್ಕೆ ಅತ್ಯುತ್ತಮವಾದ ತಾಣವಾಗಿದೆ. ನೇಪಾಳವು ನೈಸರ್ಗಿಕ ಸೌಂದರ್ಯದ ಜೊತೆಗೆ ಅನೇಕ ಧಾರ್ಮಿಕ ಸ್ಥಳಗಳನ್ನು ಸಹ ಹೊಂದಿದೆ.

    MORE
    GALLERIES

  • 27

    Nepal Tour: ನೇಪಾಳಕ್ಕೆ ಪ್ರವಾಸ ಹೋಗಬೇಕೆಂಬ ಆಸೆ ಇದೆಯೇ? ಇದೋ IRCTCಯಿಂದ ಬಂಪರ್ ಆಫರ್!

    ಪ್ರತಿ ವರ್ಷ ವಿಶ್ವದಾದ್ಯಂತ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿಗೆ ಹೋಗುವುದರಿಂದ  ನೀವು ವಿಶೇಷ ಪ್ರಕೃತಿಯ ಸೊಬಗನ್ನು  ನೋಡಿ ಆನಂದಿಸಬಹುದು. ನೀವು ಕಡಿಮೆ ಬಜೆಟ್‌ನಲ್ಲಿ ನೇಪಾಳಕ್ಕೆ ಭೇಟಿ ನೀಡಲು ಬಯಸಿದರೆ ಇದು ಪರಿಪೂರ್ಣ ಪ್ರವಾಸ ಪ್ಯಾಕೇಜ್ ಅನ್ನು ಐಆರ್​ಸಿಟಿಸಿ ನೀಡುತ್ತಿದೆ.

    MORE
    GALLERIES

  • 37

    Nepal Tour: ನೇಪಾಳಕ್ಕೆ ಪ್ರವಾಸ ಹೋಗಬೇಕೆಂಬ ಆಸೆ ಇದೆಯೇ? ಇದೋ IRCTCಯಿಂದ ಬಂಪರ್ ಆಫರ್!

    IRCTC ದೆಹಲಿಯಿಂದ ನೇಪಾಳಕ್ಕೆ ಅತ್ಯಂತ ಐಷಾರಾಮಿ ಮತ್ತು ಬಜೆಟ್ ಸ್ನೇಹಿ ಪ್ರವಾಸ ಪ್ಯಾಕೇಜ್‌ ನೀಡುತ್ತಿದೆ. ಈ ಏರ್ ಟೂರ್ ಪ್ಯಾಕೇಜ್‌ನಲ್ಲಿ ನೇಪಾಳದ ರಾಜಧಾನಿ ಕಠ್ಮಂಡು ಜೊತೆಗೆ ಪೋಖರಾದಂತಹ ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ನೀಡಲು ನಿಮಗೆ ಅವಕಾಶವಿದೆ.

    MORE
    GALLERIES

  • 47

    Nepal Tour: ನೇಪಾಳಕ್ಕೆ ಪ್ರವಾಸ ಹೋಗಬೇಕೆಂಬ ಆಸೆ ಇದೆಯೇ? ಇದೋ IRCTCಯಿಂದ ಬಂಪರ್ ಆಫರ್!

    ಈ ಪ್ಯಾಕೇಜ್​ಗೆ ಬೆಸ್ಟ್​ ಆಫ್​ ನೇಪಾಳ x ದೆಹಲಿ(Best of Nepal X Delhi) ಎಂದು ಹೆಸರಿಸಲಾಗಿದೆ. ಪ್ಯಾಕೇಜ್ ದೆಹಲಿಯಿಂದ ಪ್ರಾರಂಭವಾಗುತ್ತದೆ. ಇದು 6 ಹಗಲು ಮತ್ತು 5 ರಾತ್ರಿಗಳನ್ನು ಒಳಗೊಂಡಿದೆ. ಈ ಪ್ರವಾಸ ಪ್ಯಾಕೇಜ್ 30 ಮಾರ್ಚ್ 2023 ರಂದು ಪ್ರಾರಂಭವಾಗುತ್ತದೆ.

    MORE
    GALLERIES

  • 57

    Nepal Tour: ನೇಪಾಳಕ್ಕೆ ಪ್ರವಾಸ ಹೋಗಬೇಕೆಂಬ ಆಸೆ ಇದೆಯೇ? ಇದೋ IRCTCಯಿಂದ ಬಂಪರ್ ಆಫರ್!

    ಪ್ಯಾಕೇಜ್‌ನ ಭಾಗವಾಗಿ ನಿಮ್ಮನ್ನು ದೆಹಲಿಯಿಂದ ಕಠ್ಮಂಡುವಿಗೆ ಕರೆದುಕೊಂಡು ಹೋಗಲಾಗುತ್ತದೆ. ಹಿಂದಿರುಗುವ ಪ್ರಯಾಣದಲ್ಲಿ ಕಠ್ಮಂಡುವಿನಿಂದ ದೆಹಲಿಗೆ ವಿಮಾನದಲ್ಲೇ ಕರೆದುಕೊಂಡು ಬರಲಾಗುತ್ತದೆ.

    MORE
    GALLERIES

  • 67

    Nepal Tour: ನೇಪಾಳಕ್ಕೆ ಪ್ರವಾಸ ಹೋಗಬೇಕೆಂಬ ಆಸೆ ಇದೆಯೇ? ಇದೋ IRCTCಯಿಂದ ಬಂಪರ್ ಆಫರ್!

    ಈ ಪ್ರವಾಸದ ಪ್ಯಾಕೇಜ್ ವಿಮಾನ ದರ, ಬಸ್ ಸೌಲಭ್ಯ, ಹೋಟೆಲ್ ವ್ಯವಸ್ಥೆ, ಆಹಾರ, ಮಾರ್ಗದರ್ಶಿ, ವಿಮೆಯಂತಹ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

    MORE
    GALLERIES

  • 77

    Nepal Tour: ನೇಪಾಳಕ್ಕೆ ಪ್ರವಾಸ ಹೋಗಬೇಕೆಂಬ ಆಸೆ ಇದೆಯೇ? ಇದೋ IRCTCಯಿಂದ ಬಂಪರ್ ಆಫರ್!

    ಕಂಫರ್ಟ್ ಕ್ಲಾಸ್‌ನಲ್ಲಿ ಟ್ರಿಪಲ್ ಅಥವಾ ಡಬಲ್ ಆಕ್ಯುಪೆನ್ಸಿಯ ಮೇಲೆ ಪ್ರತಿ ವ್ಯಕ್ತಿಗೆ 31,000 ಇದೆ. ಒಬ್ಬ ಒಬ್ಬರೇ ಪ್ರಯಾಣಿಸುತ್ತಿದ್ದರೆ 40,000 ರೂ ನಿಗದಿಪಡಿಸಲಾಗಿದೆ. IRCTC 2 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ .30,000 ನಿಗಧಿ ಮಾಡಿದೆ.

    MORE
    GALLERIES