Stock Market: 1 ಲಕ್ಷಕ್ಕೆ 90 ಲಕ್ಷ ಲಾಭ! ಈ ಷೇರು ಖರೀದಿಸಿದ್ದವರು ಒಂದೇ ವರ್ಷದಲ್ಲಿ ಲಕ್ಷಾಧಿಪತಿಗಳು

Multibagger Stock: ಈ ವರ್ಷ ಇಲ್ಲಿಯವರೆಗೆ, IPO ಗಳ ಬಗ್ಗೆ ಗಮನಾರ್ಹವಾದದ್ದೂ ಏನೂ ಇಲ್ಲ. ಆದರೆ ಕಳೆದ ವರ್ಷ ಹಲವು ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿದ್ದವು. ಇದರಲ್ಲಿ ಹಲವು ಕಂಪನಿಗಳ ಷೇರುಗಳ ಬೆಲೆ ಕುಸಿದರೆ, ಕೆಲ ಕಂಪನಿಗಳ ಷೇರುಗಳು ಏರಿದವು. ಇದು ಹೂಡಿಕೆದಾರರಿಗೆ ಭಾರಿ ಲಾಭ ತಂದುಕೊಟ್ಟಿತು.

First published: