2021 ಮತ್ತು 2022ರಲ್ಲಿ ಕೊರೊನಾ ಬಹುತೇಕ ಎಲ್ಲರಿಗೂ ದೊಡ್ಡ ಆರ್ಥಿಕ ಹೊಡೆತವನ್ನು ನೀಡಿದೆ. ಹಾಗಾಗಿ ಎಲ್ಲರೂ ಸುರಕ್ಷಿತ ಹೂಡಿಕೆಯತ್ತ ಮುಂದಾಗುತ್ತಿದ್ದಾರೆ. ನಿಮ್ಮ ಎಮೆರ್ಜಿನ್ಸಿ ಫಂಡ್ ಆರು ತಿಂಗಳ ವೆಚ್ಚಕ್ಕೆ ಸಮವಾಗಿರಬೇಕು ಎಂದು ತಜ್ಞರು ಹೇಳುತ್ತಾರೆ. ನೀವು ಹಣವನ್ನು ಉಳಿತಾಯ ಖಾತೆ ಅಥವಾ ಕ್ವಿಡ್ ಮ್ಯೂಚುವಲ್ ಫಂಡ್ನಲ್ಲಿ ಇರಿಸಬಹುದು. (ಸಾಂದರ್ಭಿಕ ಚಿತ್ರ)