Savings Tips: ಪ್ರತಿ ದಿನ 300 ರೂಪಾಯಿ ಉಳಿಸಿದ್ರೆ, 30 ಲಕ್ಷ ನಿಮ್ಮದಾಗುತ್ತೆ!

PPF: ಏನಾದ್ರೂ ಮಾಡಿ ದುಡ್ಡು ಮಾಡ್ಬೇಕು ಅಂದುಕೊಂಡಿದ್ದೀರಾ? ಎಲ್ಲಾದ್ರೂ ಸೇಫ್​ ಆಗಿರೋ ಸ್ಕೀಮ್​​ನಲ್ಲಿ ಹಣ ಹೂಡಿಕೆ ಮಾಡಬೇಕು ಅಂದುಕೊಂಡಿದ್ದೀರಾ? ಹಾಗಿದ್ದರೆ ಈ ಯೋಜನೆಯಲ್ಲಿ ನೀವು ಇನ್ವೆಸ್ಟ್​ ಮಾಡಿದ್ರೆ 30 ಲಕ್ಷ ಹಣ ನಿಮ್ಮದಾಗಿಸಿಕೊಳ್ಳಬಹುದು.

First published:

  • 19

    Savings Tips: ಪ್ರತಿ ದಿನ 300 ರೂಪಾಯಿ ಉಳಿಸಿದ್ರೆ, 30 ಲಕ್ಷ ನಿಮ್ಮದಾಗುತ್ತೆ!

    Investment: ಎಲ್ಲರಿಗೂ ಭವಿಷ್ಯದ ಮೇಲೆ ಹೆಚ್ಚಿನ ಗಮನ ಇದ್ದೇ ಇರುತ್ತೆ. ಇವತ್ತು ದುಡ್ಡು ಸೇವ್​ ಮಾಡಿದ್ರೆ, ನಾಳೆಗೆ ಹೆಲ್ಪ್​ ಆಗುತ್ತೆ ಅನ್ನೋರೇ ಹೆಚ್ಚು. ನೀವೂ ಕೂಡ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಗಳಿಸಬೇಕು ಅಂದುಕೊಂಡಿದ್ದೀರಾ? ಹಾಗಿದ್ದರೆ ಇಲ್ಲಿದೆ ನೋಡಿ ಉತ್ತಮ ಆಯ್ಕೆ.

    MORE
    GALLERIES

  • 29

    Savings Tips: ಪ್ರತಿ ದಿನ 300 ರೂಪಾಯಿ ಉಳಿಸಿದ್ರೆ, 30 ಲಕ್ಷ ನಿಮ್ಮದಾಗುತ್ತೆ!

    ಯಾವುದೇ ಅಪಾಯವಿಲ್ಲದೇ ಲಾಭವನ್ನು ಪಡೆಯಬೇಕು ಅಂತ ಆಸೆ ಇದ್ದರೆ, ಅದಕ್ಕೂ ಸಾಕಷ್ಟು ಮಾರ್ಗಗಳಿವೆ. ನೀವು ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಇಂತಹ ಹಲವು ಯೋಜನೆಗಳ ಮೂಲಕ ನೀವು ಮಿಲಿಯನೇರ್ ಆಗಬಹುದು.

    MORE
    GALLERIES

  • 39

    Savings Tips: ಪ್ರತಿ ದಿನ 300 ರೂಪಾಯಿ ಉಳಿಸಿದ್ರೆ, 30 ಲಕ್ಷ ನಿಮ್ಮದಾಗುತ್ತೆ!

    ಅಂತಹ ಯೋಜನೆಗಳ ಪೈಕಿ ನಾವೀಗ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಬಗ್ಗೆ ನಿಮಗೆ ಮಾಹಿತಿ ನೀಡುತ್ತಿದ್ಧೇವೆ. ಎಲ್ಲರೂ ಇದನ್ನು ಪಿಪಿಎಫ್ ಎಂದು ಕರೆಯುತ್ತಾರೆ. ಇದಕ್ಕೆ ಸೇರುವ ಮೂಲಕ ಆದಾಯದ ಜೊತೆಗೆ ತೆರಿಗೆ ಲಾಭವನ್ನೂ ಪಡೆಯಬಹುದು.

    MORE
    GALLERIES

  • 49

    Savings Tips: ಪ್ರತಿ ದಿನ 300 ರೂಪಾಯಿ ಉಳಿಸಿದ್ರೆ, 30 ಲಕ್ಷ ನಿಮ್ಮದಾಗುತ್ತೆ!

    ನೀವು ಆರ್ಥಿಕ ವರ್ಷದಲ್ಲಿ ಪಿಪಿಎಫ್ ಯೋಜನೆಗೆ ಸೇರಿದರೆ ರೂ. 1.5 ಲಕ್ಷ ತೆರಿಗೆ ವಿನಾಯಿತಿ ಸಿಗಲಿದೆ. ಈ ಯೋಜನೆಯಲ್ಲಿ ಗರಿಷ್ಠ ರೂ. 1.5 ಲಕ್ಷ ಹೂಡಿಕೆ ಮಾಡಬಹುದು.

    MORE
    GALLERIES

  • 59

    Savings Tips: ಪ್ರತಿ ದಿನ 300 ರೂಪಾಯಿ ಉಳಿಸಿದ್ರೆ, 30 ಲಕ್ಷ ನಿಮ್ಮದಾಗುತ್ತೆ!

    ಈ ಯೋಜನೆಯ ಮುಕ್ತಾಯ ಅವಧಿ 15 ವರ್ಷಗಳು. ಆದರೆ ನೀವು 15 ವರ್ಷಗಳ ನಂತರವೂ ಹೂಡಿಕೆಯನ್ನು ಮುಂದುವರಿಸಬಹುದು. PPF ನ ಮೆಚುರಿಟಿ ಅವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಬಹುದು.

    MORE
    GALLERIES

  • 69

    Savings Tips: ಪ್ರತಿ ದಿನ 300 ರೂಪಾಯಿ ಉಳಿಸಿದ್ರೆ, 30 ಲಕ್ಷ ನಿಮ್ಮದಾಗುತ್ತೆ!

    ಪಿಪಿಎಫ್ ಖಾತೆಯಲ್ಲಿ ದಿನಕ್ಕೆ 300 ರೂಪಾಯಿ ಸೇವ್​ ಮಾಡಿದ್ರೆ, ಅಂದ್ರೆ ತಿಂಗಳಿಗೆ 9 ಸಾವಿರ ಹೂಡಿಕೆ ಮಾಡಿದ್ರೆ, 15 ವರ್ಷಗಳಲ್ಲಿ ನಿಮಗೆ 30 ಲಕ್ಷ ರೂಪಾಯಿ ಹಣ ಸಿಗುತ್ತೆ. ಈ ಯೋಜನೆಯಲ್ಲಿ ನಿಮಗೆ 7.1ರಷ್ಟು ಬಡ್ಡಿ ಸಿಗುತ್ತೆ.

    MORE
    GALLERIES

  • 79

    Savings Tips: ಪ್ರತಿ ದಿನ 300 ರೂಪಾಯಿ ಉಳಿಸಿದ್ರೆ, 30 ಲಕ್ಷ ನಿಮ್ಮದಾಗುತ್ತೆ!

    20 ವರ್ಷಗಳ ಕಾಲ ನೀವು ತಿಂಗಳಿಗೆ 9 ಸಾವಿರ ಹೂಡಿಕೆ ಮಾಡಿದ್ರೆ, ಒಟ್ಟು 47 ಲಕ್ಷ ಹಣ ಸಿಗುತ್ತೆ. 25 ವರ್ಷಕ್ಕೆ 74 ಲಕ್ಷ ಹಣ ನಿಮ್ಮದಾಗುತ್ತೆ. ಅದೇ 30 ವರ್ಷ ಅಂದ್ರೆ 1 ಕೋಟಿ 11 ಲಕ್ಷ ರೂಪಾಯಿ ನಿಮ್ಮದಾಗುತ್ತೆ.

    MORE
    GALLERIES

  • 89

    Savings Tips: ಪ್ರತಿ ದಿನ 300 ರೂಪಾಯಿ ಉಳಿಸಿದ್ರೆ, 30 ಲಕ್ಷ ನಿಮ್ಮದಾಗುತ್ತೆ!

    ಅಲ್ಲದೆ 35 ವರ್ಷಗಳವರೆಗೆ ಹೂಡಿಕೆ ಮಾಡಿದರೆ 1.63 ಕೋಟಿ ರೂಪಾಯಿ ಸಿಗುತ್ತೆ. ಹೂಡಿಕೆಯನ್ನು ಇನ್ನೂ 40 ವರ್ಷಗಳವರೆಗೆ ಮುಂದುವರಿಸಿದರೆ 2.36 ಕೋಟಿ ಬರಲಿದೆ. ಹೀಗೆ ಆಗಬೇಕು ಅಂದ್ರೆ 20ನೇ ವಯಸ್ಸಿನಲ್ಲಿ ಪಿಪಿಎಫ್​ನಲ್ಲಿ ಹೂಡಿಕೆ ಮಾಡೋಕೆ ಶುರು ಮಾಡಿದ್ರೆ, ನಿಮಗೆ 60 ವರ್ಷ ಆಗುವಷ್ಟರಲ್ಲಿ 2.36 ಕೋಟಿ ಹಣ ನಿಮ್ಮದಾಗುತ್ತೆ.

    MORE
    GALLERIES

  • 99

    Savings Tips: ಪ್ರತಿ ದಿನ 300 ರೂಪಾಯಿ ಉಳಿಸಿದ್ರೆ, 30 ಲಕ್ಷ ನಿಮ್ಮದಾಗುತ್ತೆ!

    ಮೂರು ತಿಂಗಳಿಗೊಮ್ಮೆ ಬಡ್ಡಿ ದರಗಳು ಬದಲಾಗಬಹುದು. ಹೀಗಾಗಿ ರಿಟರ್ನ್ಸ್ ಕೂಡ ಬದಲಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಲು ಯೋಜಿಸುತ್ತಿರುವವರು ಇದನ್ನು ಖಚಿತವಾಗಿ ತಿಳಿದಿರಬೇಕು. ಬಡ್ಡಿದರ ಕಡಿಮೆಯಾದರೆ, ಆದಾಯವೂ ಕಡಿಮೆಯಾಗುತ್ತದೆ.

    MORE
    GALLERIES