Post Office Scheme: ಅಂಚೆ ಕಚೇರಿಯ ಮತ್ತೊಂದು ಅದ್ಭುತ ಯೋಜನೆ! ತಿಂಗಳಿಗೆ 100 ರೂಪಾಯಿ ಉಳಿಸಿ 7 ಲಕ್ಷ ಗಳಿಸಿ

Post Office Scheme: ಯಾವುದೇ ಅಪಾಯವಿಲ್ಲದೆಯೇ ವಿವಿಧ ಸಣ್ಣ ಮೊತ್ತದ ಉಳಿತಾಯ ಯೋಜನೆಗಳು ಅಂಚೆ ಕಛೇರಿಯಲ್ಲಿ ಲಭ್ಯವಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಚೆ ಇಲಾಖೆಯಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಒಂದಾಗಿದೆ.

First published: