EPFO ಬಡ್ಡಿ ಹಣ ಹೂಡಿಕೆದಾರರ ಖಾತೆಗೆ ಇನ್ನೂ ಬಂದಿಲ್ಲ! ಕಾರಣ ಇದು

EPFO: ಮಾರ್ಚ್‌ನಲ್ಲಿಯೇ ಹಣಕಾಸು ಸಚಿವಾಲಯವು ಕಳೆದ ಹಣಕಾಸು ವರ್ಷಕ್ಕೆ ಪಿಎಫ್‌ನಲ್ಲಿ ಶೇಕಡಾ 8.10 ಬಡ್ಡಿಯನ್ನು ನಿಗದಿಪಡಿಸಿತ್ತು. ಇಪಿಎಫ್‌ಒ ಟ್ರಸ್ಟ್ ಕೂಡ ಗ್ರೀನ್ ಸಿಗ್ನಲ್ ನೀಡಿದೆ. ಇಷ್ಟೆಲ್ಲ ಆದರೂ ಬಡ್ಡಿ ಹಣ ಹೂಡಿಕೆದಾರರ ಖಾತೆಗೆ ಇನ್ನೂ ಬಂದಿಲ್ಲ.

First published: