Health Insurance: ಆರೋಗ್ಯ ವಿಮೆ ತೆಗೆದುಕೊಳ್ಳೋ ಮುನ್ನ ಒಮ್ಮೆ ಇಲ್ಲಿ ನೋಡಿ! ಸಿಕ್ಕ ಸಿಕ್ಕ ಇನ್ಶೂರೆನ್ಸ್​ ಬೇಡ

Health Insurance: ವಿಮಾ ನಿಯಂತ್ರಕ (IRDAI) ತನ್ನ ವೆಬ್‌ಸೈಟ್‌ನಲ್ಲಿ ಅನಧಿಕೃತ, ನೋಂದಾಯಿಸದ ಕಂಪನಿಗಳ ಬಗ್ಗೆ ಜನರನ್ನು ಎಚ್ಚರಿಸಿದೆ. ಆರೋಗ್ಯ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವ ಮೊದಲು, ಕಂಪೆನಿಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ತಿಳಿಸಿದೆ.

First published: