Expensive India: ಶ್ರೀಲಂಕಾ ಕಥೆ ಬಿಡಿ, ಭಾರತವೇ ಎಷ್ಟು ದುಬಾರಿಯಾಗಿದೆ ನೋಡಿ: ಯಾವುದರ ಬೆಲೆ ಎಷ್ಟಾಗಿದೆ ಗೊತ್ತಾ?

ಹಣದುಬ್ಬರದಿಂದಾಗಿ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಪೆಟ್ರೋಲ್-ಡೀಸೆಲ್ ಬಿಟ್ಟರೆ ಆಹಾರ, ಬಟ್ಟೆಯಿಂದ ದ ಹಿಡಿದು ಶಿಕ್ಷಣದವರೆಗೆ ಎಲ್ಲವೂ ದುಬಾರಿಯಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇಕಡಾ 6.95 ರ ದರದಲ್ಲಿ ಹೆಚ್ಚಾಗಿದೆ. ಈ ಹಣದುಬ್ಬರದ ದೊಡ್ಡ ಪರಿಣಾಮವು ಸಾಮಾನ್ಯ ಜನರ ಮೇಲೆ ಬೀರಿದೆ. ಕಳೆದ ಒಂದು ವರ್ಷದಲ್ಲಿ ಹಣದುಬ್ಬರದಿಂದ ಯಾವ ವಸ್ತುಗಳು ಹೆಚ್ಚು ದುಬಾರಿಯಾಗಿವೆ ಎಂಬುದನ್ನು ನೋಡಿ.

First published: