Cooking Oil: ಭಾರತೀಯರಿಗೆ ಎಷ್ಟು ಲೀಟರ್ ಅಡುಗೆ ಎಣ್ಣೆ ಬೇಕು? ಬೆಲೆ ಎಷ್ಟು ಹೆಚ್ಚಲಿದೆ?

Edible Oil Price: ನಮ್ಮ ದೇಶದಲ್ಲಿ ಬೆಲೆಗಳು ಏರುತ್ತಿವೆ. ಪೆಟ್ರೋಲ್, ಡೀಸೆಲ್, ಎಲ್​ಪಿಜಿ, ನಿಂಬೆಹಣ್ಣು, ತರಕಾರಿಗಳು ಮತ್ತು ಇತರ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಜತೆಗೆ ಅಡುಗೆ ಎಣ್ಣೆಗಳ ಬೆಲೆಯೂ ಸದ್ಯದಲ್ಲೇ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇನ್ನೂ ಎಷ್ಟು? ಇದಕ್ಕೆ ಕಾರಣವೇನು?

First published: