IndiGo Sale: ಹೊಸ ವರ್ಷಕ್ಕೆ ಇಂಡಿಗೋ ಬಂಪರ್​ ಗಿಫ್ಟ್​, ಟಿಕೆಟ್ ಬೆಲೆ ಜಸ್ಟ್​ 2023 ರೂಪಾಯಿ ಮಾತ್ರ!

IndiGo Sale: ಇಂಡಿಗೋ ಏರ್​​ಲೈನ್ಸ್​​ ಮೂರು ದಿನಗಳ ಚಳಿಗಾಲದ ಮಾರಾಟವನ್ನು ಘೋಷಿಸಿದೆ. ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಮೇಲೆ ಭಾರಿ ರಿಯಾಯಿತಿ ಘೋಷಿಸಲಾಗಿದೆ. ಹೊಸ ವರ್ಷ ಬರುತ್ತಿದ್ದಂತೆ ವಿಮಾನ ಟಿಕೆಟ್ ಅನ್ನು ಕೇವಲ ರೂ.2023ಕ್ಕೆ ನೀಡಲಾಗುತ್ತಿದೆ.

First published: