ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಏರುತ್ತಿರುವ ಇಂಧನ ಬೆಲೆ ಸಾಮಾನ್ಯರ ಜೇಬಿಗೆ ಕನ್ನ ಹಾಕಿದೆ. ಅದಕ್ಕಾಗಿಯೇ ಈಗ ಅನೇಕ ಜನರು ಎಲೆಕ್ಟ್ರಿಕ್ ಬೈಕ್ಗಳನ್ನು ಬಯಸುತ್ತಾರೆ. ನೀವು ಇಲ್ಲಿಯವರೆಗೆ ಬೈಕ್, ಕಾರು, ಬಸ್ಸುಗಳನ್ನು ನೋಡಿರಬಹುದು ಆದರೆ ಈಗ ಹೈದರಾಬಾದ್ ಕಂಪನಿಯೊಂದು ಎಲೆಕ್ಟ್ರಿಕ್ ಟ್ರಕ್ ಅನ್ನು ನಿರ್ಮಿಸಿದೆ.