Credit Card: ಈ ಕ್ರೆಡಿಟ್ ಕಾರ್ಡ್ ತಗೊಂಡ್ರೆ 53 ಲೀಟರ್ ಪೆಟ್ರೋಲ್ ಉಚಿತ; ಬ್ಯಾಂಕ್ನಿಂದ ಬಂಪರ್ ಆಫರ್
Free Credit Card| ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್ ಅದ್ಭುತ ಕೊಡುಗೆಯನ್ನು ನೀಡಿದೆ. ಉಚಿತ ಕ್ರೆಡಿಟ್ ಕಾರ್ಡ್ ನೀಡುತ್ತಿದ್ದು, ಈ ಕಾರ್ಡ್ ತೆಗೆದುಕೊಳ್ಳುವ ಮೂಲಕ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಈ ಉಚಿತ ಕ್ರೆಡಿಟ್ ಕಾರ್ಡ್ ಕೊಡುಗೆಯು ಸೀಮಿತ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ. ಪ್ರಚಾರದ ಕೊಡುಗೆಯ ಭಾಗವಾಗಿ ಬ್ಯಾಂಕ್ ಈ ಸೌಲಭ್ಯವನ್ನು ಒದಗಿಸುತ್ತಿದೆ. ಕ್ರೆಡಿಟ್ ಕಾರ್ಡ್ ಪಡೆಯಲು ಬಯಸುವ ಯಾರಾದರೂ ತಕ್ಷಣವೇ ಬ್ಯಾಂಕ್‌ನ ವೆಬ್‌ಸೈಟ್‌ಗೆ ಹೋಗಿ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. (ಸಾಂದರ್ಭಿಕ ಚಿತ್ರ)
2/ 9
ಹಾಗಾದರೆ ಅದು ಯಾವ ಕ್ರೆಡಿಟ್ ಕಾರ್ಡ್ ಎಂದು ನೀವು ಯೋಚಿಸುತ್ತೀರಿ? ಇಂಡಿಯನ್ ಆಯಿಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್. ಈಗ ನೀವು ಈ ಕಾರ್ಡ್ ಅನ್ನು ಉಚಿತವಾಗಿ ಪಡೆಯಬಹುದು. ಈ ಕಾರ್ಡ್ ತೆಗೆದುಕೊಳ್ಳುವವರು ವರ್ಷಕ್ಕೆ 53 ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ಪಡೆಯಬಹುದು. (ಸಾಂದರ್ಭಿಕ ಚಿತ್ರ
3/ 9
ಈ ಕ್ರೆಡಿಟ್ ಕಾರ್ಡ್ ಶುಲ್ಕ 500 ರೂಪಾಯಿ ಆಗಿದ್ದು, ಈ ಮೊತ್ತವನ್ನು ಎರಡನೇ ವರ್ಷದಿಂದ ಪಾವತಿಸಬೇಕು. ಈ ಕಾರ್ಡ್ ಪಡೆದ ನಂತರ ನೀವು ಉಚಿತವಾಗಿ ಪೆಟ್ರೋಲ್ ಪಡೆಯಬಹುದು. (ಸಾಂದರ್ಭಿಕ ಚಿತ್ರ)
4/ 9
18 ರಿಂದ 70 ವರ್ಷದೊಳಗಿನವರು ಈ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಪ್ಯಾನ್ ಕಾರ್ಡ್, ಫಾರ್ಮ್ 60, ಫೋಟೋಗಳು, ಆಧಾರ್ ಕಾರ್ಡ್, ಪೇ ಸ್ಲಿಪ್‌ಗಳು, ರೇಷನ್ ಕಾರ್ಡ್‌ನಂತಹ ದಾಖಲೆಗಳು ಅಗತ್ಯವಿದೆ. ನೀವು 21 ದಿನಗಳಲ್ಲಿ ಕಾರ್ಡ್ ಅನ್ನು ಪಡೆಯುತ್ತೀರಿ. (ಸಾಂದರ್ಭಿಕ ಚಿತ್ರ)
5/ 9
ಕಾರ್ಡ್ ಪಡೆದ ನಂತರ ವೆಲ್ಕಮ್ ಬೆನೆಪಿಟ್ ಅಡಿಯಲ್ಲಿ ಶೇ.100ರಷ್ಟು ಕ್ಯಾಶ್ ಬ್ಯಾಕ್ ಆಫರ್ ಪಡೆಯಬಹುದು. IOCL ಇಂಧನ ಮಳಿಗೆಗಳಲ್ಲಿ ಖರ್ಚು ಮಾಡುವ ಪ್ರತಿ ರೂ.100 ಕ್ಕೆ 20 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ. (ಸಾಂದರ್ಭಿಕ ಚಿತ್ರ)
6/ 9
ನೀವು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿದರೆ ಖರೀದಿ ಮಾಡಿದ ಮೊತ್ತದ ಮೇಲೆ ಶೇ.1ರಷ್ಟು ಕ್ಯಾಶ್‌ಬ್ಯಾಕ್ ಸಿಗಲಿದೆ. ಖರ್ಚು ಮಾಡಿದ ಪ್ರತಿ ನೂರು ರೂಪಾಯಿಗೆ 5 ರಿವಾರ್ಡ್ ಪಾಯಿಂಟ್ ಸಿಗಲಿದೆ. ಬುಕ್ ಮೈ ಶೋ ಪ್ಲಾಟ್‌ಫಾರ್ಮ್‌ನಲ್ಲಿಯೂ ರಿಯಾಯ್ತಿ ಸಿಗಲಿದೆ. (ಸಾಂದರ್ಭಿಕ ಚಿತ್ರ)
7/ 9
ಈ ಕಾರ್ಡ್ ತೆಗೆದುಕೊಳ್ಳುವ ಮೂಲಕ ನೀವು ವರ್ಷಕ್ಕೆ 53 ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ಪಡೆಯಬಹುದು ಎಂದು ಬ್ಯಾಂಕ್ ಹೇಳಿದೆ. ಒಂದು ವರ್ಷದಲ್ಲಿ 48 ಸಾವಿರ ರೂ. ಖರ್ಚು ಮಾಡಿದ್ರೆ 1920 ಕ್ಯಾಶ್‌ಬ್ಯಾಕ್ ಸಿಗಲಿದೆ. ಇದರಿಂದ ಸರ್ಜಾರ್ಜ್ 480 ರೂ ಉಳಿತಾಯವಾಗಲಿದೆ. (ಸಾಂದರ್ಭಿಕ ಚಿತ್ರ)
8/ 9
ಆನ್‌ಲೈನ್ ಶಾಪಿಂಗ್ ಅಡಿಯಲ್ಲಿ 36 ಸಾವಿರ ರೂಪಾಯಿ ಖರ್ಚು ಮಾಡಿದರೆ 360 ಕ್ಯಾಶ್ ಬ್ಯಾಕ್ ಸಿಗುತ್ತದೆ. ಬುಕ್ ಮೈ ಶೋ ಮೂಲಕ ಟಿಕೆಟ್ ಬುಕ್ ಮಾಡಿದ್ರೆ 6 ಸಾವಿರ ವರ್ಷಕ್ಕೆ ರೂ.600 ಉಳಿತಾಯವಾಗಲಿದೆ. (ಸಾಂದರ್ಭಿಕ ಚಿತ್ರ)
9/ 9
ವಾರ್ಷಿಕ 1,44,000 ರೂ ಖರ್ಚು ಮಾಡಿದರೆ ನೀವು ಪಡೆಯುವ ಕ್ಯಾಶ್‌ಬ್ಯಾಕ್ ಮೊತ್ತದಲ್ಲಿ 53 ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ಪಡೆಯಬಹುದು. (ಸಾಂದರ್ಭಿಕ ಚಿತ್ರ)
First published:
19