ಕಳೆದ ಸೋಮವಾರ ಆರಂಭಿಕ ವಹಿವಾಟಿನಲ್ಲಿಯೇ ಯುಎಸ್ ಡಾಲರ್ ಎದುರು ರೂಪಾಯಿ ಹೊಸ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿತ್ತು.ಈ ಹಿಂದಿನ ವಹಿವಾಟಿನಲ್ಲಿ 77.93ಕ್ಕೆ ತಲುಪಿ ವಹಿವಾಟು ಅಂತ್ಯ ಮಾಡಿದ್ದ ರೂಪಾಯಿ, ಸೋಮವಾರ ಡಾಲರ್ ಎದುರು 78ರ ಗಡಿ ದಾಟಿದೆ. ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಪತನವಾಗಿದೆ.