Vande Bharat Express: ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರಯಲ್​ ರನ್​, ಈ ಮಾರ್ಗದಲ್ಲಿ ಸಂಚರಿಸುತ್ತೆ!

Vande Bharat Express : ಭಾರತೀಯ ರೈಲ್ವೇ ಮತ್ತೊಂದು ವಂದೇ ಭಾರತ್ ರೈಲನ್ನು ಓಡಿಸಲು ಹೊರಟಿದೆ. ಇನ್ನೆರಡು ದಿನಗಳಲ್ಲಿ ಟ್ರಯಲ್ ರನ್ ಆರಂಭವಾಗಲಿದೆ. ಅದರ ನಂತರ, ಮೂರನೇ ವಂದೇ ಭಾರತ್ ರೈಲು ಹಬ್ಬದ ಸೀಸನ್‌ನಲ್ಲಿ ಲಭ್ಯವಾಗಲಿದೆ.

First published: