Railway Good News: ರೈಲು ಟಿಕೆಟ್​ ಬುಕ್​ ಮಾಡೋಕೆ ಆ ಆ್ಯಪ್​ ಬಳಸುವವರಿಗೆ ಬಿಗ್​ ರಿಲೀಫ್​!

Railway Good News: ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಪರಿಹಾರ ನೀಡಿದೆ. ರೈಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವ ಸೌಲಭ್ಯವನ್ನು ನೀಡಲಾಗಿದೆ. ಪ್ರಯಾಣಿಕರು ರೈಲ್ವೇ ಕೌಂಟರ್‌ಗೆ ಹೋಗದೆ ರೈಲು ಟಿಕೆಟ್ ಕಾಯ್ದಿರಿಸುವುದು ಸುಲಭವಾಗಿದೆ.

First published: