Indian Railways Good News: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್! ಟೀ-ಕಾಫಿಗೆ ಎಕ್ಸ್ಟ್ರಾ ದುಡ್ಡು ಕೊಡೋ ಟೆನ್ಶನ್​ ಇಲ್ಲ

ಭಾರತೀಯ ರೈಲ್ವೇಯು ದೇಶದ ಹೆಚ್ಚಿನ ಜನರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಾರಿಗೆ ಸೌಲಭ್ಯವನ್ನು ಒದಗಿಸುವ ಕಂಪನಿಯಾಗಿದೆ. ಇದು ಅತಿದೊಡ್ಡ ನೆಟ್‌ವರ್ಕ್ ಹೊಂದಿರುವ ಕಂಪನಿಯೂ ಆಗಿದೆ. ಕೊರೊನಾದಿಂದ ಭಾರೀ ನಷ್ಟವನ್ನು ಅನುಭವಿಸುತ್ತಿದ್ದರೂ, ರೈಲ್ವೆಯು ಪ್ರಯಾಣಿಕರಿಗೆ ಸಾಧ್ಯವಾದಷ್ಟು ಉತ್ತಮ ಸೇವೆಗಳನ್ನು ಒದಗಿಸಲು ಶ್ರಮಿಸುತ್ತಿದೆ

First published: