Railway: 5 ವರ್ಷದೊಳಗಿನ ಮಕ್ಕಳಿಗೆ ರೈಲಿನಲ್ಲಿ ಟೆಕೆಟ್ ತೆಗೆದುಕೊಳ್ಳಬೇಕಾ?
Railways: ರೈಲಿನಲ್ಲಿ ಆಸನ ಕಾಯ್ದಿರಿಸುವಾಗ 5 ವರ್ಷದೊಳಗಿನ ಮಕ್ಕಳಿಗೆ ಟಿಕೆಟ್ ತೆಗೆದುಕೊಳ್ಳಬೇಕಾ ಎಂಬುದರ ಬಗ್ಗೆ ಪೋಷಕರಲ್ಲಿ ಗೊಂದಲ ಇರುತ್ತದೆ. ಈ ಸಂಬಂಧ ರೈಲ್ವೇ ಇಲಾಖೆ 2020ರಂದೇ ಈ ಬಗ್ಗೆ ಆದೇಶ ಹೊರಡಿಸಿದೆ.
ರೈಲಿನಲ್ಲಿ ಪ್ರಯಾಣಿಸುವಾಗ ಒಂದು ವರ್ಷದ ಮಗುವಿಗೆ ಟಿಕೆಟ್ ಪಡೆಯಬೇಕು ಎಂಬ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಪೋಸ್ಟ್ ನೋಡಿದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. (ಸಾಂದರ್ಭಿಕ ಚಿತ್ರ)
2/ 7
ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಬೆನ್ನಲ್ಲೇ ರೈಲ್ವೇ ಇಲಾಖೆ ಸ್ಪಷ್ಟನೆ ನೀಡಿದೆ. ಈ ರೀತಿಯ ಆದೇಶವನ್ನು ರೈಲ್ವೇ ಇಲಾಖೆ ಹೊರಡಿಸಿಲ್ಲ ಎಂದು ಹೇಳಿದೆ. (ಸಾಂದರ್ಭಿಕ ಚಿತ್ರ)
3/ 7
ರೈಲ್ವೆ ಸಚಿವಾಲಯದ ಪ್ರಕಾರ, ಐದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ 2015ರಲ್ಲಿ ಸುತ್ತೋಲೆ ಹೊರಡಿಸಲಾಗಿದೆ. 5 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಅರ್ಧ ಟಿಕೆಟ್ ತೆಗೆದುಕೊಳ್ಳುವಂತೆ ತಿಳಿಸಲಾಗಿದೆ. (ಸಾಂದರ್ಭಿಕ ಚಿತ್ರ)
4/ 7
ದೀರ್ಘ ಪ್ರಯಾಣದಲ್ಲಿ ನಿಮ್ಮ ಮಗುವಿಗೆ ಆಸನವನ್ನು ಕಾಯ್ದಿರಿಸಲು ಬಯಸಿದರೆ, ಪೂರ್ಣ ಶುಲ್ಕವನ್ನು ಪಾವತಿಸಬೇಕು. ಮಕ್ಕಳು ತಮ್ಮ ಆಸನದಲ್ಲಿಯೇ ಕುಳಿತುಕೊಳ್ಳಬಹುದು. (ಸಾಂದರ್ಭಿಕ ಚಿತ್ರ)
5/ 7
ಪೋಷಕರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೂ ಆಸನ ಕಾಯ್ದಿರಿಸಬಹುದು. ಪ್ರಯಾಣಕ್ಕೂ ಮೊದಲೇ ಇದನ್ನು ಖಚಿತಪಡಿಸಿಕೊಳ್ಳಬೇಕು. (ಸಾಂದರ್ಭಿಕ ಚಿತ್ರ)
6/ 7
ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೇ ಇಲಾಖೆ 6 ಮಾರ್ಚ್ 2020ರಂದು ಮತ್ತೊಂದು ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆಯಲ್ಲಿ ಮಕ್ಕಳಿಗೂ ಸಾಮಾನ್ಯ ಪ್ರಯಾಣಿಕರ ದರವೇ ಇರಲಿದೆ. (ಸಾಂದರ್ಭಿಕ ಚಿತ್ರ)
7/ 7
ಕೊರೊನಾ ಬಳಿಕ ಹಲವು ರೈಲುಗಳು ಸಂಚಾರ ರದ್ದುಗೊಳಿಸಿದ್ದವು. ಸದ್ಯ ಬಹುತೇಕ ಎಲ್ಲಾ ರೈಲುಗಳು ಪುನಾರಾರಂಭಿಸಿವೆ. (ಸಾಂದರ್ಭಿಕ ಚಿತ್ರ)
First published:
17