ರೈಲ್ವೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸಲು ಅತ್ಯಂತ ಅನುಕೂಲಕರ ಆಯ್ಕೆ ಎಂದು ಪರಿಗಣಿಸಲಾಗಿದೆ. ಇದು ನಿಮ್ಮ ಹಣ ಮತ್ತು ಸಮಯವನ್ನು ಸಹ ಉಳಿಸುತ್ತದೆ. (ಸಾಂಕೇತಿಕ ಚಿತ್ರ)
2/ 8
ಇಂದು, ಭಾರತದ ರೈಲ್ವೆ ಜಾಲವು ತುಂಬಾ ದೊಡ್ಡದಾಗಿದೆ, ಇದು ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ ಜಾಲವಾಗಿದೆ. ಸಾಮಾನ್ಯವಾಗಿ ಜನರು ಟಿಕೆಟ್ ಇಲ್ಲದೆ ಪ್ರಯಾಣಿಸಿದ್ರೆ, ಅಂತಹವರನ್ನು ಟಿಟಿ ಹಿಡಿದು ದಂಡ ವಿಧಿಸಲಾಗುತ್ತದೆ. (ಸಾಂಕೇತಿಕ ಚಿತ್ರ)
3/ 8
ಆದರೆ ಇಂದು ನಾವು ನಿಮಗೆ ಆ ಒಂದು ರೈಲಿನ ಬಗ್ಗೆ ಹೇಳಲಿದ್ದೇವೆ, ಅದರಲ್ಲಿ ಪ್ರಯಾಣಿಸಲು ನಿಮಗೆ ಯಾವುದೇ ರೀತಿಯ ಟಿಕೆಟ್ ಅಗತ್ಯವಿಲ್ಲ. ಈ ರೈಲು ಎಲ್ಲಾ ಪ್ರಯಾಣಿಕರಿಗೆ ಸಂಪೂರ್ಣವಾಗಿ ಉಚಿತವಾಗಿದೆ. (ಸಾಂಕೇತಿಕ ಚಿತ್ರ)
4/ 8
ಭಾರತದ ಈ ರೈಲು ಇಂದಿನಿಂದಲ್ಲ ಸುಮಾರು 75 ವರ್ಷಗಳಿಂದ ಜನರಿಗೆ ಉಚಿತವಾಗಿ ಪ್ರಯಾಣಿಸುವ ಅವಕಾಶವನ್ನು ನೀಡುತ್ತಿದೆ. ಈ ರೈಲು ಪಂಜಾಬ್ ಮತ್ತು ಹಿಮಾಚಲದ ಗಡಿಯಲ್ಲಿ ಚಲಿಸುತ್ತದೆ. (ಸಾಂಕೇತಿಕ ಚಿತ್ರ)
5/ 8
ಈ ರೈಲಿನ ಹೆಸರು ಭಾಕ್ರಾ-ನಂಗಲ್ ರೈಲು. ಈ ರೈಲು ಭಾಕ್ರಾದಿಂದ ನಂಗಲ್ ನಡುವೆ ಚಲಿಸುತ್ತದೆ. ಭಾಕ್ರಾ-ನಂಗಲ್ ಅಣೆಕಟ್ಟನ್ನು ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಬಂದ ಸಮಯದಲ್ಲಿ ಅವರು ಈ ರೈಲಿನಲ್ಲಿ ಪ್ರಯಾಣಿಸುತ್ತಾರೆ.(ಸಾಂಕೇತಿಕ ಚಿತ್ರ)
6/ 8
ಈ ರೈಲಿನಲ್ಲಿ ಪ್ರಯಾಣಿಸಲು ಪ್ರವಾಸಿಗರಿಗೆ ಒಂದು ರೂಪಾಯಿ ಕೂಡ ಶುಲ್ಕ ವಿಧಿಸುವುದಿಲ್ಲ. ಇಷ್ಟೇ ಅಲ್ಲ, ಯಾವುದೇ ಟಿಕೆಟ್ ಶುಲ್ಕವಿಲ್ಲ.ಈ ರೈಲು 1948 ರಲ್ಲಿ ಪ್ರಾರಂಭವಾಯಿತು. ಈ ರೈಲಿನ ಬೋಗಿಗಳು ಮರದಿಂದ ಮಾಡಲ್ಪಟ್ಟಿದೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. (ಸಾಂಕೇತಿಕ ಚಿತ್ರ)
7/ 8
ಈ ರೈಲು ಪ್ರಾರಂಭವಾದಾಗ 10 ಬೋಗಿಗಳನ್ನು ಹೊಂದಿತ್ತು. ಆದರೆ ಈಗ ಕೇವಲ 3 ಬೋಗಿಗಳನ್ನು ಹೊಂದಿದೆ. ಪ್ರತಿದಿನ ಸುಮಾರು 800 ಮಂದಿ ಈ ರೈಲಿನಲ್ಲಿ ಪ್ರಯಾಣಿಸುತ್ತಾರೆ.(ಸಾಂಕೇತಿಕ ಚಿತ್ರ)
8/ 8
ಈ ರೈಲನ್ನು ದೇಶದ ಪರಂಪರೆ ಮತ್ತು ಸಂಪ್ರದಾಯದಂತೆ ನೋಡಲಾಗುತ್ತದೆ. ಆರ್ಥಿಕ ನಷ್ಟದ ಕಾರಣ 2011 ರಲ್ಲಿ ಅದರ ಉಚಿತ ಸೇವೆಯನ್ನು ನಿಲ್ಲಿಸಲು ನಿರ್ಧರಿಸಲಾಗಿತ್ತು. ಆದರೆ ನಂತರ ಆ ನಿರ್ಧಾರವನ್ನು ಹಿಂತೆಗೆದುಕೊಳ್ಳಲಾಯ್ತು.
First published:
18
Free Train Journey: 75 ವರ್ಷಗಳಿಂದ ಈ ರೈಲಿನಲ್ಲಿ ಪ್ರಯಾಣಿಸುವವರಿಗೆ ಫ್ರೀ ಟಿಕೆಟ್! ಕಾರಣ ಇದು