IOB FD Interest Rates: ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದ ಬ್ಯಾಂಕ್! ಸೆಪ್ಟೆಂಬರ್ 13ರಿಂದ ಬಂಪರ್ ಲಾಭ!

IOB FD Interest Rates: ಬ್ಯಾಂಕ್‌ಗಳು ಸಾಲುಗಟ್ಟಿ ನಿಂತಿದ್ದು, ಗ್ರಾಹಕರಿಗೆ ಸಿಹಿಸುದ್ದಿ ನೀಡುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಮುಖ ರೆಪೊ ದರವನ್ನು ಹೆಚ್ಚಿಸುತ್ತಿದ್ದಂತೆ ಬ್ಯಾಂಕ್‌ಗಳು ಸಹ ಅದೇ ಹಾದಿಯನ್ನು ಅನುಸರಿಸುತ್ತಿವೆ. ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರಗಳು ಹೆಚ್ಚಾಗುತ್ತಿವೆ. ಎಫ್‌ಡಿ ದರಗಳಲ್ಲಿನ ಈ ಹೆಚ್ಚಳವು ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ

First published: