India-Britain: ಭಾರತಕ್ಕೆ ಶಾಕ್ ನೀಡಿದ ಬ್ರಿಟನ್! ಆ ಪಟ್ಟಿಯಲ್ಲಿ ನಮಗಿಂತ ಆಂಗ್ಲರೇ ಮುಂದು

Indian Economy: ಶೀಘ್ರದಲ್ಲೇ ಭಾರತ ಮತ್ತೆ ಬ್ರಿಟನ್ ಅನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೆ ತಲುಪಲಿದೆ ಎಂದು ಐಸಿಆರ್ ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದರು.

First published: