India Post: ಅಂಚೆ ಕಚೇರಿಯಿಂದ ಡೋರ್ ಸ್ಟೆಪ್ ಸೇವೆ! ನೀವು ಬಯಸಿದ್ದು ನಿಮ್ಮ ಮನೆ ಬಾಗಿಲಿಗೆ ಬರುತ್ತೆ

India Post: ಇಂಡಿಯಾ ಪೋಸ್ಟ್ ಸೇವೆಗಳನ್ನು ಪಡೆಯಲು ಬಯಸುವವರಿಗೆ ಒಳ್ಳೆಯ ಸುದ್ದಿ. ಮನೆ ಬಾಗಿಲಿಗೆ ಅಂಚೆ ಸೇವೆಗಳು ಶೀಘ್ರದಲ್ಲೇ ಲಭ್ಯವಾಗಲಿವೆ. ಈ ಉದ್ದೇಶಕ್ಕಾಗಿ ಭಾರತ ಅಂಚೆ ಇನ್ನಷ್ಟು ಶಾಖೆಗಳನ್ನು ತೆರೆಯಲಿದೆ.

First published: