India's First Private Train: ದೇಶದ ಮೊದಲ ಖಾಸಗಿ ರೈಲು! ಎಲ್ಲೆಲ್ಲಿ ಸಂಚರಿಸುತ್ತೆ? ಇಲ್ಲಿದೆ ನೋಡಿ

ಈ ರೈಲಿನಲ್ಲಿ ವೈದ್ಯರು, ರೈಲ್ವೆ ಪೊಲೀಸರು ಹಾಗೂ ಖಾಸಗಿ ಭದ್ರತಾ ಸಿಬ್ಬಂದಿ, ಎಸಿ ಮೆಕ್ಯಾನಿಕ್‌ಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಪ್ರಯಾಣದ ವೇಳೆ ಲಭ್ಯವಿರುತ್ತಾರೆ. ರುಚಿಕರವಾದ ಸಸ್ಯಾಹಾರಿ ಭಕ್ಷ್ಯಗಳನ್ನು ಸಹ ನೀಡಲಾಗುತ್ತದೆ.

First published: