Gold ATM: ಇದು ಕ್ಯಾಶ್​ ಕೊಡುವ ಎಟಿಎಂ ಅಲ್ಲ, ಇಲ್ಲಿ ಸಿಗೋದು ಚಿನ್ನ ಮಾತ್ರ!

Gold ATM Hyderabad: ಎಟಿಎಂನಿಂದ ಹಣದ ಬದಲು ಚಿನ್ನ ಹೊರಬರುತ್ತದೆ. ಅರೇ ಇದು ಸಾಧ್ಯನಾ? ಅಂತ ನೀವು ಬಾಯಿ ಮೇಲೆ ಬೆರಳಿಟ್ಟುಕೊಳ್ಳಬಹುದು. ಆದರೆ ಇದು ನಿಜ ಚಿನ್ನದ ನಾಣ್ಯ ನೀಡುವ ಎಟಿಎಂ ಲಾಂಚ್​ ಆಗಿದೆ.

First published: