Gold Price: ಶುಭ ಸುದ್ದಿ, ಮತ್ತಷ್ಟು ಇಳಿಕೆಯಾಗಲಿದೆ ಚಿನ್ನದ ಬೆಲೆ! ಕೇಂದ್ರದ ಮಹತ್ವದ ನಿರ್ಧಾರ

Gold Rates: ಕೇಂದ್ರ ಸರ್ಕಾರ ಇತ್ತೀಚೆಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿರುವುದರಿಂದ ಕನಿಷ್ಠ ಆಮದು ಸುಂಕವನ್ನು ಕಡಿತಗೊಳಿಸಲಾಗಿದೆ. ಇದು ಇತರ ಸರಕುಗಳ ಮೇಲಿನ ದರವನ್ನು ಕಡಿಮೆ ಮಾಡಿದೆ.

First published: