July 31 Last Date: ಜನಸಾಮಾನ್ಯರೇ ಗಮನಿಸಿ, ಈ ಕೆಲ್ಸ ಮಾಡಿ ಮುಗಿಸಲು ಇನ್ನೂ ಕೇವಲ 6 ದಿನ ಬಾಕಿ! ಇಲ್ದಿದ್ರೆ 5 ಸಾವಿರ ದಂಡ

ತಿಂಗಳಾಂತ್ಯ ಬಂದರೆ ಕೆಲವು ಕೆಲಸಗಳ ಗಡುವು ಕೂಡ ಸಮೀಪಿಸುತ್ತಿದೆ. ಹಣಕಾಸಿನ ವಿಷಯಗಳು ಮತ್ತು ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದ ಗಡುವುಗಳಿವೆ. ಜುಲೈ 31 ಕಾರ್ಯನಿರ್ವಹಿಸಲು ಕೊನೆಯ ದಿನಾಂಕವಾಗಿದೆ. ಇಲ್ಲವಾದಲ್ಲಿ ರೂ.5,000 ದಂಡ ಪಾವತಿಸಬೇಕು.

First published: