PAN Card: ಇಬ್ಬರಿಗೂ ಒಂದೇ ಪ್ಯಾನ್ ಸಂಖ್ಯೆ, ಕೋರ್ಟ್​​ ಮೆಟ್ಟಿಲೇರಿದ ವ್ಯಕ್ತಿ! ಮುಂದೆನಾಯ್ತು ನೋಡಿ

PAN Card: ಆಧಾರ್ ಸಂಖ್ಯೆಯಂತೆಯೇ ಪ್ಯಾನ್ ಸಂಖ್ಯೆಯೂ ವಿಶಿಷ್ಟವಾಗಿದೆ. ಅಂದರೆ ಒಬ್ಬರಿಗೆ ನಿಗದಿಪಡಿಸಿದ ಪ್ಯಾನ್ ಸಂಖ್ಯೆಯನ್ನು ಮತ್ತೊಬ್ಬರಿಗೆ ನಿಯೋಜಿಸಲಾಗುವುದಿಲ್ಲ. ಆದರೆ ಇಬ್ಬರಿಗೆ ಒಂದೇ ಪ್ಯಾನ್ ಸಂಖ್ಯೆ ನೀಡಿರುವ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ.

First published: