Siddhivinayak Temple: ಸೆಲೆಬ್ರಿಟಿಗಳ ಫೆವರೇಟ್ ಈ ಸಿದ್ದಿವಿನಾಯಕ, ಮುಂಬೈನ ಈ ಪ್ರಸಿದ್ಧ ದೇಗುಲದ ಆದಾಯವೆಷ್ಟು?
ಸಾಮಾನ್ಯವಾಗಿ ನಾವು ಶ್ರೀಮಂತ ದೇವಾಲಯವೆಂದಾಗ ಪದ್ಮನಾಭ ದೇವಾಲಯ, ತಿರುಮಲ ದೇವಾಲಯವ ಎಂದುಕೊಳ್ಳುತ್ತೇವೆ. ಆದರೆ ಮುಂಬೈನ ಸಿದ್ದಿವಿನಾಯಕ ದೇವಾಲಯವು ಕೂಡಾ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.
ಬಾಲಿವುಡ್ ಸೆಲೆಬ್ರೆಟಿಗಳ ನೆಚ್ಚಿನ ದೇವಲಾಯ ಅಂದ್ರೆ ಅದು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನ. 1801 ರಲ್ಲಿ ಈ ದೇವಾಲಯ ನಿರ್ಮಾಣ ಕಾರ್ಯವನ್ನು ಆರಂಭ ಮಾಡಲಾಗಿತ್ತು, 1993ರಲ್ಲಿ ನಿರ್ಮಾಣ ಸಂಪೂರ್ಣವಾಗಿತ್ತು.
2/ 7
ಪ್ರಸ್ತುತ ಈ ದೇವಾಲಯವು ಸಾಮಾನ್ಯ ಜನರಿಗೆ ಮಾತ್ರವಲ್ಲದೆ ಸೆಲೆಬ್ರೆಟಿಗಳ ಫೇವರೇಟ್ ದೇವಾಲಯವಾಗಿದೆ.
3/ 7
ಪ್ರಸ್ತುತ ಈ ದೇವಾಲಯವು ಸಾಮಾನ್ಯ ಜನರಿಗೆ ಮಾತ್ರವಲ್ಲದೆ ಸೆಲೆಬ್ರೆಟಿಗಳ ಫೇವರೇಟ್ ದೇವಾಲಯವಾಗಿದೆ.
4/ 7
ಈ ದೇವಾಲಯಕ್ಕೆ ಸಲ್ಮಾನ್ ಖಾನ್, ಬಚ್ಚನ್ ಕುಟುಂಬ, ಸಂಜಯ್ ದತ್ತ್, ಏಕ್ತಾ ಕಪೂರ್, ದೀಪಿಕಾ ಪಡುಕೋಣೆ, ರಿತೇಶ್ ದೇಶ್ಮುಖ್, ಕಾರ್ತಿಕ್ ಆರ್ಯನ್, ಕಾಜೋಲ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭೇಟಿ ನೀಡಿದ್ದಾರೆ.
5/ 7
ಇತ್ತೀಚೆಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಕೂಡಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸಿದ್ದಿವಿನಾಯಕ ದೇವಾಲಯದ ಆದಾಯವೆಷ್ಟು ಎಂದು ನಿಮಗೆ ಗೊತ್ತಿದ್ಯಾ?
6/ 7
ಸಾಮಾನ್ಯವಾಗಿ ನಾವು ಶ್ರೀಮಂತ ದೇವಾಲಯವೆಂದಾಗ ಪದ್ಮನಾಭ ದೇವಾಲಯ, ತಿರುಮಲ ದೇವಾಲಯವ ಎಂದುಕೊಳ್ಳುತ್ತೇವೆ. ಆದರೆ ಮುಂಬೈನ ಸಿದ್ದಿವಿನಾಯಕ ದೇವಾಲಯವು ಕೂಡಾ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.
7/ 7
ಈ ದೇವಾಲಯವು ಸುಮಾರು ನಾಲ್ಕು ಕೆಜಿ ಬಂಗಾರದಿಂದ ಮಾಡಿರುವಂತಹ ದೇವಾಲಯವಾಗಿದೆ. ಈ ದೇವಾಲಯದ ನಿವ್ವಳ ಆದಾಯ 125 ಕೋಟಿ ರೂಪಾಯಿ ಆಗಿದೆ. ಪ್ರತಿ ದಿನ ದಾನದ ರೂಪದಲ್ಲಿ ಸುಮಾರು 30 ಲಕ್ಷ ರೂಪಾಯಿ ಆದಾಯವು ದೇವಾಲಯಕ್ಕೆ ಲಭ್ಯವಾಗುತ್ತದೆ.