CIBIL Score: ಸಿಬಿಲ್​ ಸ್ಕೋರ್ ಅನ್ನು ಹೆಚ್ಚಿಸಬೇಕೇ? ಈ ಟಿಪ್ಸ್​ ಫಾಲೋ ಮಾಡಿ!

CIBIL Score: ಸಿಬಿಲ್​ ಸ್ಕೋರ್ ಕಡಿಮೆಯಿದ್ದರೆ, ಸಾಲವನ್ನು ನೀಡಲಾಗುವುದಿಲ್ಲ. ಕ್ರೆಡಿಟ್ ಕಾರ್ಡ್​ಗಳೂ ಕೂಡಾ ಸಿಗುವುದಿಲ್ಲ. ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗಿದೆಯೇ? ಈ ಸ್ಕೋರ್ ಅನ್ನು ಹೇಗೆ ಹೆಚ್ಚಿಸುವುದು ಎಂದು ತಿಳಿಯಿರಿ.

First published: