ಗೃಹಬಳಕೆಯ ಪೀಠೋಪಕರಣಗಳ ಮಾರಾಟ ಮಳಿಗೆ ‘ಐಕಿಯ’ ಬೆಂಗಳೂರು ನಗರದಲ್ಲಿ ತನ್ನ ಮಳಿಗೆಯನ್ನು ಕಳೆದ ವರ್ಷ ಜೂನ್ 22ರಂದು ಆರಂಭಿಸಿತ್ತು. ಐಕಿಯ ಸ್ಟೋರ್ ಓಪನ್ ಆದಾಗಿನಿಂದಲೂ ಜನಸಾಗರವೇ ಇಲ್ಲಿಗೆ ಹರಿದು ಬರುತ್ತಿದೆ. ಇದೀಗ ಅಮೇಜಾನ್, ಫ್ಲಿಪ್ಕಾರ್ಟ್ನಂತೆ ಐಕಿಯದಲ್ಲೂ ಬಿಗ್ಗೆಸ್ಟ್ ಆಫರ್ ಸೇಲ್ ನಡೆಯುತ್ತಿದೆ. ಜನವರಿ 8 ವರೆಗೆ ಈ ಆಫರ್ ಲಭ್ಯವಿರಲಿದೆ. ಇದರ ಬಗ್ಗೆ ಮಾಹಿತಿ ಮುಂದೆ ಇದೆ ನೋಡಿ.