Cheque Bounce: ನೀವು ಕೊಟ್ಟ ಚೆಕ್​ ಬೌನ್ಸ್ ಆದ್ರೆ ಇಷ್ಟೆಲ್ಲಾ ಸಮಸ್ಯೆಯಾಗುತ್ತೆ, ಶಿಕ್ಷೆಗಳ ಬಗ್ಗೆ ತಿಳಿದುಕೊಳ್ಳಲೇ ಬೇಕು!

Cheque bounce latest news rules 2023: ಚೆಕ್ ಬೌನ್ಸ್ ಸಮಸ್ಯೆಯ ಕುರಿತು ಲೋನ್ ಡೀಫಾಲ್ಟ್ ನಿಯಮಗಳನ್ನು ಸಿದ್ಧಪಡಿಸಲಾಗುತ್ತಿದೆ. ಇತರೆ ಖಾತೆಗಳಿಂದ ಹಣ ವಸೂಲಿ ಮಾಡುವ ಜತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

First published:

  • 17

    Cheque Bounce: ನೀವು ಕೊಟ್ಟ ಚೆಕ್​ ಬೌನ್ಸ್ ಆದ್ರೆ ಇಷ್ಟೆಲ್ಲಾ ಸಮಸ್ಯೆಯಾಗುತ್ತೆ, ಶಿಕ್ಷೆಗಳ ಬಗ್ಗೆ ತಿಳಿದುಕೊಳ್ಳಲೇ ಬೇಕು!

    ನಿಮ್ಮ ಚೆಕ್ ಬೌನ್ಸ್ ಆಗಿದ್ದರೆ, ಮೊತ್ತವನ್ನು ನಿಮ್ಮ ಇನ್ನೊಂದು ಖಾತೆಯಿಂದ ದಂಡದ ಜೊತೆ ಚೆಕ್​ನಲ್ಲಿ ನೀಡಿದ್ದ ಹಣವನ್ನು ನೀಡಬೇಕು

    MORE
    GALLERIES

  • 27

    Cheque Bounce: ನೀವು ಕೊಟ್ಟ ಚೆಕ್​ ಬೌನ್ಸ್ ಆದ್ರೆ ಇಷ್ಟೆಲ್ಲಾ ಸಮಸ್ಯೆಯಾಗುತ್ತೆ, ಶಿಕ್ಷೆಗಳ ಬಗ್ಗೆ ತಿಳಿದುಕೊಳ್ಳಲೇ ಬೇಕು!

    ಇದಲ್ಲದೆ, ನಿಮ್ಮ CIBIL ಸ್ಕೋರ್ ಸಹ ಹದಗೆಡಬಹುದು. ಚೆಕ್ ಬೌನ್ಸ್ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ಎದುರಿಸಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳನ್ನು ಸಿದ್ಧಪಡಿಸಲು ಹಣಕಾಸು ಸಚಿವಾಲಯದಲ್ಲಿ ಮಹತ್ವದ ಸಭೆಯನ್ನು ನಡೆಸಲಾಯಿತು.

    MORE
    GALLERIES

  • 37

    Cheque Bounce: ನೀವು ಕೊಟ್ಟ ಚೆಕ್​ ಬೌನ್ಸ್ ಆದ್ರೆ ಇಷ್ಟೆಲ್ಲಾ ಸಮಸ್ಯೆಯಾಗುತ್ತೆ, ಶಿಕ್ಷೆಗಳ ಬಗ್ಗೆ ತಿಳಿದುಕೊಳ್ಳಲೇ ಬೇಕು!

    ಈ ಸಭೆಯಲ್ಲಿ ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ಗೆ ತಿದ್ದುಪಡಿ ಮಾಡುವ ಬಗ್ಗೆಯೂ ಚರ್ಚಿಸಲಾಯಿತು.

    MORE
    GALLERIES

  • 47

    Cheque Bounce: ನೀವು ಕೊಟ್ಟ ಚೆಕ್​ ಬೌನ್ಸ್ ಆದ್ರೆ ಇಷ್ಟೆಲ್ಲಾ ಸಮಸ್ಯೆಯಾಗುತ್ತೆ, ಶಿಕ್ಷೆಗಳ ಬಗ್ಗೆ ತಿಳಿದುಕೊಳ್ಳಲೇ ಬೇಕು!

    ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಸಾಲದ ಡೀಫಾಲ್ಟ್ ನಿಯಮಗಳು ಅನ್ವಯಿಸಬಹುದು. ಇದಲ್ಲದೇ ಇತರೆ ಖಾತೆಗಳಿಂದ ಹಣ ವಸೂಲಿ ಮಾಡುವ ಜತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧತೆ ನಡೆಸಿದೆ.

    MORE
    GALLERIES

  • 57

    Cheque Bounce: ನೀವು ಕೊಟ್ಟ ಚೆಕ್​ ಬೌನ್ಸ್ ಆದ್ರೆ ಇಷ್ಟೆಲ್ಲಾ ಸಮಸ್ಯೆಯಾಗುತ್ತೆ, ಶಿಕ್ಷೆಗಳ ಬಗ್ಗೆ ತಿಳಿದುಕೊಳ್ಳಲೇ ಬೇಕು!

    ಅಂತಹ ಸಂದರ್ಭದಲ್ಲಿ, ಕಂಪನಿ ಅಥವಾ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಕೂಡ ಕಡಿಮೆಯಾಗುತ್ತದೆ. ಡಿಫಾಲ್ಟರ್‌ಗಳು ಇತರ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆಯುವುದನ್ನು ನಿರ್ಬಂಧಿಸಬಹುದು.

    MORE
    GALLERIES

  • 67

    Cheque Bounce: ನೀವು ಕೊಟ್ಟ ಚೆಕ್​ ಬೌನ್ಸ್ ಆದ್ರೆ ಇಷ್ಟೆಲ್ಲಾ ಸಮಸ್ಯೆಯಾಗುತ್ತೆ, ಶಿಕ್ಷೆಗಳ ಬಗ್ಗೆ ತಿಳಿದುಕೊಳ್ಳಲೇ ಬೇಕು!

    ಕಳೆದ ವಾರ ಹಣಕಾಸು ಸಚಿವಾಲಯ, ಬ್ಯಾಂಕ್‌ಗಳು ಮತ್ತು ಆರ್‌ಬಿಐ ಜಂಟಿ ಸಭೆ ನಡೆದಿತ್ತು. ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ನಲ್ಲಿನ ಬದಲಾವಣೆಗಳು ಮತ್ತು ಎಸ್‌ಒಪಿಗಳನ್ನು ಸಿದ್ಧಪಡಿಸುವ ಕುರಿತು ಚರ್ಚಿಸಲಾಯಿತು.

    MORE
    GALLERIES

  • 77

    Cheque Bounce: ನೀವು ಕೊಟ್ಟ ಚೆಕ್​ ಬೌನ್ಸ್ ಆದ್ರೆ ಇಷ್ಟೆಲ್ಲಾ ಸಮಸ್ಯೆಯಾಗುತ್ತೆ, ಶಿಕ್ಷೆಗಳ ಬಗ್ಗೆ ತಿಳಿದುಕೊಳ್ಳಲೇ ಬೇಕು!

    ಚೆಕ್ ಬೌನ್ಸ್ ಸಮಸ್ಯೆಯ ಕುರಿತು ಲೋನ್ ಡೀಫಾಲ್ಟ್ ನಿಯಮಗಳನ್ನು ಸಿದ್ಧಪಡಿಸಲಾಗುತ್ತಿದೆ. ಇತರೆ ಖಾತೆಗಳಿಂದ ಹಣ ವಸೂಲಿ ಮಾಡುವ ಜತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

    MORE
    GALLERIES